Monday, September 21, 2026

BDA Apartments

ಗುತ್ತಿಗೆ ಆಧಾರದ ವೈದ್ಯರ ವೇತನ ಹೆಚ್ಚಳ ಮಾಡಿದ ಸರ್ಕಾರ… BDA JK_Adv BDA Adv
Home Front Page ಗುತ್ತಿಗೆ ಆಧಾರದ ವೈದ್ಯರ ವೇತನ ಹೆಚ್ಚಳ ಮಾಡಿದ ಸರ್ಕಾರ…

ಗುತ್ತಿಗೆ ಆಧಾರದ ವೈದ್ಯರ ವೇತನ ಹೆಚ್ಚಳ ಮಾಡಿದ ಸರ್ಕಾರ…

ಬೆಂಗಳೂರು,ಜು,2,2020(www.justkannada.in):  ಆರೋಗ್ಯ ಇಲಾಖೆಯ ಗುತ್ತಿಗೆ ಆಧಾರದ ವೈದ್ಯರ ವೇತನವನ್ನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.government-increased-salary-doctors-contract-basis

ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ವೇತನವನ್ನು 45 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳಿಗೆ ಹೆಚ್ಚಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ 504 ವೈದ್ಯರ ವೇತನವನ್ನ ಹೆಚ್ಚಳ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ಗುತ್ತಿಗೆ ಆಧಾರದ ವೈದ್ಯರು ಕೆಲಸ ಖಾಯಂಗೆ ಒತ್ತಾಯಿಸುವಂತಿಲ್ಲ ಎಂದು ಸರ್ಕಾರದ ಷರತ್ತು ವಿಧಿಸಿದೆ.

Key words: Government – increased – salary- doctors – contract basis.