Wednesday, July 29, 2026

BDA Apartments

Home Front Page ಅಕ್ಷಯ್ ಕುಮಾರ್’ಗೆ ಟಿಕ್ ಟಾಕ್ ವೀಡಿಯೋ ಟ್ಯಾಗ್ ಮಾಡಿದ ಡೇವಿಡ್ ವಾರ್ನರ್

ಅಕ್ಷಯ್ ಕುಮಾರ್’ಗೆ ಟಿಕ್ ಟಾಕ್ ವೀಡಿಯೋ ಟ್ಯಾಗ್ ಮಾಡಿದ ಡೇವಿಡ್ ವಾರ್ನರ್

ಮುಂಬೈ, ಜೂನ್ 15, 2020 (www.justkannada.in): ಡೇವಿಡ್ ವಾರ್ನರ್ ಇದೀಗ  ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಸ್ಟೆಪ್ ಹಾಕಿ ವಿಡಿಯೋ ಹರಿಬಿಟ್ಟಿದ್ದಾರೆ.

ತಾವಷ್ಟೇ ಅಲ್ಲದೆ, ಜೊತೆಯಲ್ಲಿ ಮಕ್ಕಳೂ ಕುಣಿದಿರುವ ವಿಡಿಯೋ ಜನರ ಮೆಚ್ಚುಗೆ ಗಳಿಸಿದೆ.

ಇದಕ್ಕೆ ಅಕ್ಷಯ್ ಕುಮಾರ್ ಅವರನ್ನೂ ಟ್ಯಾಗ್ ಮಾಡಿ ಬಾಲ ಡ್ಯಾನ್ಸ್ ಎಂದೂ ಕರೆದುಕೊಂಡಿದ್ದಾರೆ.  ಈ ವೀಡಿಯೋವನ್ನು ಶಿಲ್ಪಾ ಶೆಟ್ಟಿ ಸೇರಿ ಅನೇಕರು ಶೇರ್ ಮಾಡಿದ್ದಾರೆ.

ಈ ಹಿಂದೆ, ಪ್ರಭಾಸ್, ಮಹೇಶ್ ಬಾಬು ಸೇರಿದಂತೆ ಹಲವು ನಟರ ಸಿನಿಮಾಗಳ ಡೈಲಾಗ್ ಗಳಿಗೆ ವಾರ್ನರ್ ಸ್ಟೆಪ್ ಹಾಕಿದ್ದರು.