Monday, September 14, 2026

BDA Apartments

ನವ ಜೋಡಿ ನಿಖಿಲ್-ರೇವತಿ ಫೋಟೋ ವೈರಲ್ ! BDA JK_Adv BDA Adv
Home Cinema ನವ ಜೋಡಿ ನಿಖಿಲ್-ರೇವತಿ ಫೋಟೋ ವೈರಲ್ !

ನವ ಜೋಡಿ ನಿಖಿಲ್-ರೇವತಿ ಫೋಟೋ ವೈರಲ್ !

ಬೆಂಗಳೂರು, ಮೇ 28, 2020 (www.justkannada.in): ನವಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಲಾಕ್ ಡೌನ್ ಅವಧಿಯಲ್ಲಿ ನಿಖಿಲ್ ತಮ್ಮ ಬಿಡದಿಯ ತೋಟದ ಮನೆಯಲ್ಲಿ ಪತ್ನಿ ಜತೆಗೆ ಸುತ್ತಾಡುತ್ತಿರುವ ರೊಮ್ಯಾಂಟಿಕ್ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಬ್ಬರೂ ಕೈ ಕೈ ಹಿಡಿದುಕೊಂಡು ಸಾಂಪ್ರದಾಯಿಕ ಉಡುಗೆಯಲ್ಲಿ ರೊಮ್ಯಾಂಟಿಕ್ ಆಗಿರುವ ಕ್ಷಣಗಳ ಫೋಟೋ ನೋಡಿ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಲೈಕ್, ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.