Sunday, August 23, 2026

BDA Apartments

Home Front Page ಮೈಸೂರಿನ ಮತ್ತೊಬ್ಬವ್ಯಕ್ತಿಗೆ ಕೊರೊನಾ ಸೋಂಕು?

ಮೈಸೂರಿನ ಮತ್ತೊಬ್ಬವ್ಯಕ್ತಿಗೆ ಕೊರೊನಾ ಸೋಂಕು?

ಮೈಸೂರು, ಮೇ 21, 2020 (www.justkannada.in): ಮೈಸೂರಿನಲ್ಲಿ ಮತ್ತೊಂದು ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸುಳಿವು ನೀಡಿದ್ದಾರೆ.

ಮಹಾರಾಷ್ಟ್ರದಿಂದ ಬಂದಿರುವ ಒಬ್ಬರಿಗೆ ಕರೊನಾ ಬಂದಿದೆ. ಮತ್ತೊಬ್ಬ ವ್ಯಕ್ತಿಗೆ ಕರೊನಾ ಬರಬಹುದು. ಸದ್ಯ ಮೈಸೂರಿನಲ್ಲಿ ಕರೊನಾ ಕಂಟ್ರೋಲ್ ನಲ್ಲಿದೆ ಎಂದು ಸಚಿವರು ಹೇಳಿದ್ದಾರೆ.

ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರ ಕ್ವಾರಂಟೈನ್ ಆಗುತ್ತಿದೆ. ಜಿಲ್ಲಾಡಳಿತ ಅದಕ್ಕೆ ಬೇಕಾದ ಮುಂಜಾಗ್ರತೆಯ ಕ್ರಮ ಕೈಗೊಂಡಿದವೆ. ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.