Monday, November 2, 2026

Dasara Wishes

ಗ್ಯಾರಂಟಿ ಯೋಜನೆ ಬಗ್ಗೆ ನಾಲ್ಕು ಇಲಾಖೆಗಳ ಜೊತೆ ಸಿಎಂ ಸಿದ್ಧರಾಮಯ್ಯ ಪ್ರಗತಿ ...
Happy Dasara
Home Front Page  ಶಾಸಕ ನಾಗೇಂದ್ರ ಅವರಿಗೆ ಪಿತೃ ವಿಯೋಗ….

 ಶಾಸಕ ನಾಗೇಂದ್ರ ಅವರಿಗೆ ಪಿತೃ ವಿಯೋಗ….

ಮೈಸೂರು,ಮಾ,8,2020(www.justkannada.in): ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್ ನಾಗೇಂದ್ರ ಅವರ ತಂದೆಯವರಾದ  ಲಿಂಗಪ್ಪ ನಿಧನರಾಗಿದ್ದಾರೆ.

ಎಲ್ ನಾಗೇಂದ್ರ ಅವರ ತಂದೆ ಲಿಂಗಪ್ಪನವರಿಗೆ 95 ವರ್ಷ ವಯಸ್ಸಿಗಿತ್ತು.  ಇನ್ನುಯ ಜಯನಗರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ 3 ಘಂಟೆ ವೇಳೆಗೆ ಕೆ ಜಿ ಕೊಪ್ಪಲಿನ ರುದ್ರಭೂಮಿಯಲ್ಲಿ ಶಾಸಕ ನಾಗೇಂದ್ರ ಅವರ ತಂದೆಯ ಅಂತ್ಯಕ್ರಿಯೆ ನೆರವೇರಲಿದೆ.

Key words: mysore-MLA- Nagendra- father-no more