Wednesday, October 14, 2026

Dasara Wishes

Happy Dasara
Home Cinema ನಟಿ ಕಾಜಲ್ ಹೊಸ ಫೋಟೋಶೂಟ್ ವೈರಲ್ !

ನಟಿ ಕಾಜಲ್ ಹೊಸ ಫೋಟೋಶೂಟ್ ವೈರಲ್ !

ಹೈದ್ರಾಬಾದ್, ಮೇ 25, 2019 (www.justkannada.in): ನಟಿ ಕಾಜಲ್ ಅಗರ್ ವಾಲ್ ಹೊಸ ಫೋಟೋಶೂಟ್ ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತೆಲುಗು ಚಿತ್ರರಂಗದಲ್ಲಿ ಈಗಲೂ ಟಾಪ್ ನಟಿಯಾಗಿ ಅವಕಾಶಗಳ ಶಿಖರದಲ್ಲಿದ್ದಾರೆ ನಟಿ ಕಾಜಲ್. ಇದೀಗ ಅವರು ಹೊಸ ಪೋಟೋಶೂಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಸಖತ್ ಹಾಟ್ ಆಗಿ ಕಾಣಿಸಿರುವ ಕಾಜಲ್ ಹೊಸ ಲುಕ್ ಅಭಿಮಾನಿಗಳ ನಿದ್ದೆ ಕದ್ದಿದೆ. ಹೊಸ ಫೋಟೋಶೂಟ್ ನಲ್ಲಿ ಕಾಜಲ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.