Tuesday, August 4, 2026

BDA Apartments

Home Front Page ಮೊದಲ ಪಂದ್ಯದ ಕ್ಯಾಪ್ಟನ್’ಶಿಪ್ ಅನುಭವ ಹಂಚಿಕೊಂಡ ರಾಹುಲ್

ಮೊದಲ ಪಂದ್ಯದ ಕ್ಯಾಪ್ಟನ್’ಶಿಪ್ ಅನುಭವ ಹಂಚಿಕೊಂಡ ರಾಹುಲ್

ನವದೆಹಲಿ, ಫೆಬ್ರವರಿ 03, 2020 (www.justkannada.in): ನಿನ್ನೆ ನ್ಯೂಜಿಲ್ಯಾಂಡ್ ವಿರುದ್ಧ ಆಕಸ್ಮಿಕವಾಗಿ ಬಂದ ಕ್ಯಾಪ್ಟನ್ ಶಿಪ್ ಸಮರ್ಥವಾಗಿ ನಿಭಾಯಿಸಿದ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನಮ್ಮ ದೇಶದ ತಂಡವನ್ನು ಮುನ್ನಡೆಸುವುದು ಯಾವತ್ತೂ ವಿಶೇಷ. ಇದು ನನಗೆ ವಿಶೇಷ ಅನುಭವ ಕೊಟ್ಟಿತು ಎಂದು ಪಂದ್ಯದ ನಂತರ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ವಿಕೆಟ್ ಕೀಪರ್ ಆಗಿ ಹೆಚ್ಚುವರಿ ಹೊಣೆ ಹೊತ್ತಿಕೊಂಡಿರುವ ರಾಹುಲ್ ಗೆ ನಿನ್ನೆಯದ್ದು ವಿಶೇಷ ಅನುಭವವಾಗಿತ್ತು. ನಮ್ಮ ದೇಶದ ತಂಡವನ್ನು ಮುನ್ನಡೆಸುವುದು ಯಾವತ್ತೂ ವಿಶೇಷ. ಇದು ನನಗೆ ವಿಶೇಷ ಅನುಭವ ಕೊಟ್ಟಿತು ಎಂದು ಪಂದ್ಯದ ನಂತರ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.