Sunday, November 8, 2026

Dasara Wishes

Happy Dasara
Home Front Page ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ವಿರೋಧ: ಕಂಪನಿ ವಿರುದ್ದ ಸಾರ್ವಜನಿಕರ ಆಕ್ರೋಶ..

ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ವಿರೋಧ: ಕಂಪನಿ ವಿರುದ್ದ ಸಾರ್ವಜನಿಕರ ಆಕ್ರೋಶ..

ಮೈಸೂರು,ಜ,27,2020(www.justkannada.in): ವಸತಿ ಪ್ರದೇಶದಲ್ಲಿ ಟವರ್ ನಿರ್ಮಾಣಕ್ಕೆ ಮುಂದಾಗಿರುವ ಏರ್ ಟೆಲ್  ಕಂಪನಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮೈಸೂರಿನಲ್ಲಿ  ನಡೆದಿದೆ.

ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ  ವಸತಿ ಪ್ರದೇಶದಲ್ಲಿ ಎರಟೆಲ್ ಕಂಪನಿ ಟವರ್ ನಿರ್ಮಾಣ ಮುಂದಾಗಿದ್ದು, ಇದಕ್ಕೆ ಸ್ಥಳೀಯ ಬಡಾವಣೆ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಂಪನಿ. ನಾವು ಒಂದು ವರ್ಷದದಿಂದ ಟವರ್ ನಿರ್ಮಾಣಕ್ಕೆ ವಿರೋಧ ಮಾಡುತ್ತಿದ್ದೇವೆ. ಇದು ವಸತಿ ಪ್ರದೇಶವಾಗಿದೆ. ಸುತ್ತಮುತ್ತ ಮನೆಗಳು ಹಾಗೂ ಶಾಲೆ ಕೂಡ ಇದೆ.. ಯಾವುದೇ ಕಾರಣಕ್ಕೂ ಟವರ್  ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಟವರ್ ಕಂಪನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Key words: mysore- Opposition – tower- construction -residential areas- Public – against – company