Monday, October 5, 2026

BDA Apartments

ವಿನೂತನ ಪ್ರಯತ್ನ: ಮೈಸೂರಿನಲ್ಲಿ ಪ್ರಸಾದದ ಬದಲು ಮಾಸ್ಕ್ ವಿತರಣೆ… BDA JK_Adv BDA Adv
Home Uncategorized ಚಿತ್ರೀಕರಣಕ್ಕಾಗಿ ರೋಮ್’ಗೆ ಹಾರಿದ ರಶ್ಮಿಕಾ

ಚಿತ್ರೀಕರಣಕ್ಕಾಗಿ ರೋಮ್’ಗೆ ಹಾರಿದ ರಶ್ಮಿಕಾ

ಹೈದರಾಬಾದ್, ಡಿಸೆಂಬರ್ 19, 2019 (ww.justkannada.in): ನಟಿ ರಶ್ಮಿಕಾ ಆ ಸಿನಿಮಾದ ಚಿತ್ರೀಕರಣಕ್ಕಾಗಿ ರೋಮ್ ಗೆ ತೆರಳಿದ್ದಾರೆ.

ನಿತಿನ್ ಜತೆ ಭೀಷ್ಮ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಚಿತ್ರದ ಶೂಟಿಂಗ್ ಗಾಗಿ ರೋಮ್ ಗೆ ಹಾರಿದ್ದಾರೆ. ಅಂದಹಾಗೆ ಈಗಾಗಲೇ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

ಒಂದನೇ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ರೋಮ್ ಗೆ ತೆರಳಿದೆ. ಇದೊಂದು ರೊಮ್ಯಾಂಟಿಕ್, ಕಾಮಿಡಿ ಸಿನಿಮಾ ಎನ್ನಲಾಗಿದೆ.