Wednesday, September 30, 2026

BDA Apartments

ಅಮ್ಮ ನೋಡಿದ ಹುಡುಗಿ ಜೊತೆ ಮದುವೆ ಎಂದ ರಕ್ಷಿತ್ ಶೆಟ್ಟಿ BDA JK_Adv BDA Adv
Home Cinema ಅಮ್ಮ ನೋಡಿದ ಹುಡುಗಿ ಜೊತೆ ಮದುವೆ ಎಂದ ರಕ್ಷಿತ್ ಶೆಟ್ಟಿ

ಅಮ್ಮ ನೋಡಿದ ಹುಡುಗಿ ಜೊತೆ ಮದುವೆ ಎಂದ ರಕ್ಷಿತ್ ಶೆಟ್ಟಿ

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಸದ್ಯ ಎಲ್ಲೆಲ್ಲೂ ಅವನೇ ಶ್ರೀಮನ್ನಾರಾಯಣ ಚಿತ್ರದ ಹವಾ ಎಲ್ಲೆಲ್ಲು ಹಬ್ಬಿದೆ.

ಈ ನಡುವೆ ಮದುವೆ ಗಾಸಿಪ್ ಗಳ ಕುರಿತು ನಟ ರಕ್ಷಿತ್ ಶೆಟ್ಟಿ ಮಾತನಾಡಿದ್ದಾರೆ. ಚಿತ್ರ ಬಿಡುಗಡೆ ನಂತರ ನನಗೆ ಒಪ್ಪಿಗೆಯಾಗುವ ಹುಡುಗಿ ಸಿಕ್ಕರೆ ಮದುವೆ ಆಗಬಹುದು. ಆದರೆ ಈಗ ನನ್ನ ಮದುವೆ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಸುದ್ದಿಗಳು ನಾನ್ಸೆನ್ಸ್ ಎಂದು ರಕ್ಷಿತ್ ಹೇಳಿದ್ದಾರೆ.

ಸಿನಿಮಾ ಬಿಡುಗಡೆಯ ಬಳಿಕ ನನ್ನ ಆಸೆ ಮೊದಲು ಬೆಂಗಳೂರಲ್ಲಿ ಒಂದು ಮನೆ ಮಾಡಬೇಕು ಎಂದು. ಅದು ಆಗುವ ಹೊತ್ತಿಗೆ ಅಮ್ಮ ಯಾವುದಾದರೂ ಹುಡುಗಿ ಹುಡುಕಿ ಇಟ್ಟಿದ್ದರೆ ಆಮೇಲೆ ಮದುವೆ ಮಾತು ಎಂದಿದ್ದಾರೆ