Monday, November 9, 2026

Dasara Wishes

Happy Dasara
Home Front Page ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ

ಬೆಂಗಳೂರು,ನವೆಂಬರ್,9,2026 (www.justkannada.in):  ನಾಡಿನೆಲ್ಲಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ.

ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸಿಎಂ ಡಿಕೆ ಶಿವಕುಮಾರ್  ಭೇಟಿಯಾಗಿದ್ದು ದೀಪಾವಳಿ ಹಬ್ಬ ಶುಭಾಶಯ ತಿಳಿಸಿದ್ದಾರೆ.

ಎಕ್ಸ್ ಖಾತೆಯಲ್ಲಿ ನಾಡಿನ ಜನತೆಗೆ ಶುಭಾಶಯ ತಿಳಿಸಿರವ ಸಿಎಂ ಡಿಕೆ ಶಿವಕುಮಾರ್, ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ಸಿಎಂ ಡಿಕೆಶಿ

ಜನರ ಮುಖದಲ್ಲಿ ನಗು, ಮನೆಗಳಲ್ಲಿ ನೆಮ್ಮದಿ ಮತ್ತು ಬದುಕಿನಲ್ಲಿ ಸ್ವಾವಲಂಬನೆ ಮೂಡಿಸುವ ನಮ್ಮ ಪ್ರಯತ್ನ ನಿರಂತರ. ಎಲ್ಲರ ಬಾಳಲ್ಲೂ ಹೊಸ ಚೈತನ್ಯ ಮೂಡಲಿ, ನಾಡು ಪ್ರಗತಿಯ ಪಥದಲ್ಲಿ ಮುನ್ನಡೆಯಲಿ ಎಂದು ಪ್ರಾರ್ಥಿಸಿದ್ದಾರೆ.DK Shivakumar jk02_new jk02 new

 

English Summary
Title

DK Shivakumar Meets Siddaramaiah to Extend Deepavali Wishes

Short Description
Karnataka Chief Minister DK Shivakumar visited former Chief Minister Siddaramaiah at his official 'Cauvery' residence in Bengaluru to extend warm Deepavali (Diwali) festival greetings. Accompanied by his political advisor, AS Ponnanna, Shivakumar shared an affectionate moment with the senior leader. Beyond this high-profile political meeting, the Chief Minister extended his festival wishes to the citizens of Karnataka, praying for state-wide peace, prosperity, and crucial relief for farmers dealing with dry spells.
Keywords
CM, DK Shivakumar, meets, former CM, Siddaramaiah