Thursday, November 5, 2026

Dasara Wishes

Happy Dasara
Home Front Page ಗೃಹಲಕ್ಷ್ಮಿ ಹಣ ದುರುಪಯೋಗ ಆರೋಪ: ನಿಖಿಲ್ ಕುಮಾರಸ್ವಾಮಿಗೆ ಸಚಿವ HC ಬಾಲಕೃಷ್ಣ ತಿರುಗೇಟು

ಗೃಹಲಕ್ಷ್ಮಿ ಹಣ ದುರುಪಯೋಗ ಆರೋಪ: ನಿಖಿಲ್ ಕುಮಾರಸ್ವಾಮಿಗೆ ಸಚಿವ HC ಬಾಲಕೃಷ್ಣ ತಿರುಗೇಟು

ಗೃಹಲಕ್ಷ್ಮಿ ಹಣ ದುರುಪಯೋಗ ಆರೋಪ: ನಿಖಿಲ್ ಕುಮಾರಸ್ವಾಮಿಗೆ ಸಚಿವ HC ಬಾಲಕೃಷ್ಣ ತಿರುಗೇಟು

ಬೆಂಗಳೂರು,ನವೆಂಬರ್,4,2026(www.justkannada.in):  ಗೃಹಲಕ್ಷ್ಮಿ ಯೋಜನೆ ಹಣ ದುರುಪಯೋಗವಾಗುತ್ತಿದೆ. ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಲಾಗುತ್ತಿದೆ ಎಂಬ ಜೆಡಿಎಸ್ ಯುವ ಘಟಕದ ಅಧ್ಯಕ್ಷ  ನಿಖಿಲ್ ಕುಮಾರಸ್ವಾಮಿ ಆರೋಪಕ್ಕೆ ಪೌರಾಡಳಿತ ಸಚಿವ ಹೆಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಹೆಚ್ ಸಿ ಬಾಲಕೃಷ್ಣ, ನಿಖಿಲ್ ಅವರ ಬಳಿ ಸೂಕ್ತ ಆಧಾರವಿದ್ದರೆ ಬಿಡುಗಡೆ ಮಾಡಲಿ, ಸುಮ್ಮನೆ ಉಢಾಫೆ ಮಾತನಾಡುವುದನ್ನು ಬಿಟ್ಟು ಬೆಳೆದ ಮೇಲೆ ಗೌರವಯುತವಾಗಿ ಮಾತನಾಡಲು ಕಲಿಯಲಿ ಎಂದು ಕಿಡಿಕಾರಿದ್ದಾರೆ.ಗೃಹಲಕ್ಷ್ಮಿ ಹಣ ದುರುಪಯೋಗ ಆರೋಪ: ನಿಖಿಲ್ ಕುಮಾರಸ್ವಾಮಿಗೆ ಸಚಿವ HC ಬಾಲಕೃಷ್ಣ ತಿರುಗೇಟು

ಗೃಹಲಕ್ಷ್ಮಿ ಯೋಜನೆಯ 2,600 ಕೋಟಿ ರೂ.  ಡೈವರ್ಟ್: ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ

ಈ ಸಂಬಂಧ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಸರ್ಕಾರ ದಿವಾಳಿಯಾಗಿದೆ, ಫೆಬ್ರವರಿ-ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ 2,600 ಕೋಟಿ ರೂಪಾಯಿ ಹಣವನ್ನು ಬೇರೆಡೆಗೆ ಡೈವರ್ಟ್ ಮಾಡಿದೆ. ಕೋರ್ಟ್‌ಗೆ ಸಲ್ಲಿಸಿದ ಆಕ್ಷೇಪಣೆಯಲ್ಲಿ ಸರ್ಕಾರವೇ ಆರ್ಥಿಕ ಕೊರತೆ ಒಪ್ಪಿಕೊಂಡಿದೆ.  ಈ ಹಣ ಉಪಚುನಾವಣೆಗೆ ಬಳಕೆಯಾಗುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದರು.Nikhil Kumaraswamy jk02_new jk02 new

 

English Summary
Title

Allegations of Misuse of 'Gruhalakshmi' Funds: Minister HC Balakrishna Hits Back at Nikhil Kumaraswamy

Short Description
Minister for Municipal Administration H.C. Balakrishna has hit back at JDS Youth Wing President Nikhil Kumaraswamy, who alleged that funds from the 'Gruhalakshmi' scheme are being misused and diverted elsewhere. Addressing the issue, Minister H.C. Balakrishna lashed out, stating that if Nikhil possesses any concrete evidence, he should release it. He further advised Nikhil to stop making irresponsible, flippant remarks and to learn how to speak respectfully, now that he has grown up.
Keywords
Nikhil Kumaraswamy, Allegations, Misuse, Gruhalakshmi, Funds, Minister, HC Balakrishna