Tuesday, November 3, 2026

Dasara Wishes

Happy Dasara
Home Front Page 14 ರೂ ಹೆಚ್ಚಿಸಿ 2 ರೂ ಇಳಿಕೆ: ಕಾಂಗ್ರೆಸ್ ಪಕ್ಷದ ಫಂಡ್ ಗಾಗಿ ಇಷ್ಟೆಲ್ಲಾ ನಡೆಯುತ್ತಿದೆ-...

14 ರೂ ಹೆಚ್ಚಿಸಿ 2 ರೂ ಇಳಿಕೆ: ಕಾಂಗ್ರೆಸ್ ಪಕ್ಷದ ಫಂಡ್ ಗಾಗಿ ಇಷ್ಟೆಲ್ಲಾ ನಡೆಯುತ್ತಿದೆ- ಆರ್.ಅಶೋಕ್

14 ರೂ ಹೆಚ್ಚಿಸಿ 2 ರೂ ಇಳಿಕೆ: ಕಾಂಗ್ರೆಸ್ ಪಕ್ಷದ ಫಂಡ್ ಗಾಗಿ ಇಷ್ಟೆಲ್ಲಾ ನಡೆಯುತ್ತಿದೆ- ಆರ್.ಅಶೋಕ್

ಕೋಲಾರ, ನವೆಂಬರ್,3,2026 (www.justkannada.in): ಪ್ರತಿಲೀಟರ್ ಮೊಸರಿನ ದರವನ್ನ 14 ರೂ. ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ 2 ರೂ. ಕಡಿಮೆ ಮಾಡಲು ನಿರ್ಧರಿಸಿದ್ದು ಈ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಆರ್.ಅಶೋಕ್,  ಸರ್ಕಾರ ಪಾಪರ್ ಆಗಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಮೊಸರಿನ ದರ 14 ರೂ ಜಾಸ್ತಿ ಮಾಡಿ 2 ರೂ ಇಳಿಕೆ ಅಂತಾ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.  ಕಾಂಗ್ರೆಸ್ ಪಕ್ಷಕ್ಕೆ ಫಂಡ್ ಮಾಡುವುದಕ್ಕೆ ಇಷ್ಟೆಲ್ಲಾ ನಡೆಯುತ್ತಿದೆ ಎಂದು ಟೀಕಿಸಿದರು.Curd price ashok.R

ಬೆಲೆ ಏರಿಕೆ ಖಂಡಿಸಿ ಬಿಜೆಪಿ ಹೋರಾಟ ಮಾಡುತ್ತೆ ದೀಪಾವಳಿ ಹಬ್ಬ ಬಂದಿದೆ. ಯಾರಿಗೂ ಸಿಹಿ ಇಲ್ಲ ಎಲ್ಲರಿಗೂ ಕಹಿ.  ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೂ ಎನ್ ಡಿಎ ಅಧಿಕಾರಕ್ಕೆ ಬರುತ್ತೆ  ಎಂದು ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.Curd price jk02_new jk02 new

 

English Summary
Title

Nandini Curd Price Hike: R. Ashoka Slams Congress for 'Looting the Poor' to Fill Party Funds

Short Description
Following the steep Nandini milk and curd price hike in Karnataka, Leader of the Opposition R. Ashoka launched a fierce attack on the ruling Congress party. Effective November 1, 2026, KMF raised curd prices by ₹14 per kg. Ashoka accused the Congress government of being financially bankrupt and aggressively raising the costs of essential daily commodities to aggressively fill Congress party funds for elections. While Chief Minister D.K. Shivakumar later directed a minor rollback to pacify public anger, Ashoka slammed it as a deceptive move, demanding a total withdrawal of the dairy price hike.
Keywords
Curd price, increased, Congress party, fund, R. Ashok