Monday, November 2, 2026

Dasara Wishes

Happy Dasara
Home Front Page ಕನ್ನಡದ ವೈದ್ಯಕೀಯ ಸಾಹಿತ್ಯದ ಪರಂಪರೆ ಉಳಿಸುವ ಪ್ರಯತ್ನಕ್ಕೆ ಸರ್ಕಾರದ ಬೆಂಬಲ: ಸಿಎಂ ಡಿ.ಕೆ ಶಿವಕುಮಾರ್

ಕನ್ನಡದ ವೈದ್ಯಕೀಯ ಸಾಹಿತ್ಯದ ಪರಂಪರೆ ಉಳಿಸುವ ಪ್ರಯತ್ನಕ್ಕೆ ಸರ್ಕಾರದ ಬೆಂಬಲ: ಸಿಎಂ ಡಿ.ಕೆ ಶಿವಕುಮಾರ್

ಕನ್ನಡದ ವೈದ್ಯಕೀಯ ಸಾಹಿತ್ಯದ ಪರಂಪರೆ ಉಳಿಸುವ ಪ್ರಯತ್ನಕ್ಕೆ ಸರ್ಕಾರದ ಬೆಂಬಲ: ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ನವೆಂಬರ್,2,2026 (www.justkannada.in): “ಕನ್ನಡದಲ್ಲಿ ವೈದ್ಯಕೀಯ  ಸಾಹಿತ್ಯ  ಪರಂಪರೆ ಉಳಿಸುವ ಪ್ರಯತ್ನಕ್ಕೆ ಸರ್ಕಾರದ ಬೆಂಬಲವಿದೆ” ಎಂದು ಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ವತಿಯಿಂದ 2ನೇ ಕನ್ನಡ ವೈದ್ಯಕೀಯ ಸಾಹಿತ್ಯ ಸಮ್ಮೇಳನ 2026ರ ಕಿರು ಹೊತ್ತಿಗೆ ಮತ್ತು ಲಾಂಛನವನ್ನು ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು.ಕನ್ನಡದ ವೈದ್ಯಕೀಯ ಸಾಹಿತ್ಯದ ಪರಂಪರೆ ಉಳಿಸುವ ಪ್ರಯತ್ನಕ್ಕೆ ಸರ್ಕಾರದ ಬೆಂಬಲ: ಸಿಎಂ ಡಿ.ಕೆ ಶಿವಕುಮಾರ್

“ಕನ್ನಡ  ನಮ್ಮೆಲ್ಲರ ಬದುಕು. ಕನ್ನಡವನ್ನು ಉಳಿಸಲು ನಾಡಿನ ಜನ ಹೋರಾಡುತ್ತಿದ್ದಾರೆ. ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ನಮ್ಮ ನಾಡ ಭಾಷೆ,  ಸಂಸ್ಕೃತಿ ಕಾಪಾಡಿ, ವೈದ್ಯರು, ದಾದಿಯರು ಕನ್ನಡವನ್ನು ಬಳಸುವ ಪ್ರಯತ್ನ ಮಾಡಬೇಕು. ಸರ್ಕಾರ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡವನ್ನು ಬಳಸುವ ಪ್ರಯತ್ನಕ್ಕೆ ಎಲ್ಲಾ ಹಿರಿಯ ವೈದ್ಯರಿಗೆ ಶುಭ ಹಾರೈಸುತ್ತೇನೆ” ಎಂದರು.Government support efforts preserve heritage jk02_new jk02 new

Government, support, efforts, preserve, heritage, Kannada, medical literature, CM D.K. Shivakumar

English Summary
Title

Government support for efforts to preserve the heritage of Kannada medical literature: CM D.K. Shivakumar

Short Description
"The government supports the effort to preserve the tradition of medical literature in Kannada," stated CM D.K. Shivakumar. Speaking on Monday at 'Krishna'—the Chief Minister's official residence-office—CM D.K. Shivakumar unveiled the brochure and logo for the 2nd Kannada Medical Literature Conference 2026, organized by the Rajiv Gandhi University of Health Sciences.