Monday, November 2, 2026

Dasara Wishes

Happy Dasara
Home Front Page ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರ: ಹಿಂಡಲಗಾ ಜೈಲ್ ಭರೋ ಚಳವಳಿ, ಮುತ್ತಿಗೆ

ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರ: ಹಿಂಡಲಗಾ ಜೈಲ್ ಭರೋ ಚಳವಳಿ, ಮುತ್ತಿಗೆ

ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರ: ಹಿಂಡಲಗಾ ಜೈಲ್ ಭರೋ ಚಳವಳಿ, ಮುತ್ತಿಗೆ

ಬೆಳಗಾವಿ,ನವೆಂಬರ್,2,2026 (www.justkannada.in): ಕಬ್ಬಿಗೆ 5500 ರೂಪಾಯಿ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ತೀವ್ರಗೊಂಡಿದ್ದು ಹಿಂಡಲಗಾ ಜೈಲ್ ಭರೋ ಚಳವಳಿ ನಡೆಸಿದ್ದಾರೆ.

ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರಗಳಿಗೆ ನೀಡಿದ್ದ ಡೆಡ್ ಲೈನ್ ಮುಗಿದಿದ್ದು, ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಕೊನೆ ಹಂತದ ಗುರ್ಲಾಪುರದಿಂದ ಜೈಲ್ ಬರೋ ಚಳವಳಿ ಹೊರಟ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಿಂದ 80ಕಿಮೀ ದೂರದಲ್ಲಿರುವ ಹಿಂಡಲಗಾ ಜೈಲಿಗೆ ಪಾದಯಾತ್ರೆ, ಬೈಕ್, ಟ್ರ್ಯಾಕ್ಟರ್ ಗಳಲ್ಲಿ  ಹೊರಟು ಜೈಲಿಗೆ ಮುತ್ತಿಗೆ ಹಾಕಿದ್ದಾರೆ .ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರ: ಹಿಂಡಲಗಾ ಜೈಲ್ ಭರೋ ಚಳವಳಿ, ಮುತ್ತಿಗೆ

ರೈತ ಮುಖಂಡ ಕೀಶನ್ ನಂದಿ ನೇತೃತ್ವದಲ್ಲಿ  ಹಿಂಡಲಗಾ ಜೈಲಿಗೆ ಪ್ರತಿಭಟನಾನಿರತ ರೈತರು ಮುತ್ತಿಗೆ ಹಾಕಿದ್ದು ಕೈದಿ ನಂ 5,500 ಎಂದು ಭಿತ್ತಿಪತ್ರ  ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರನ್ನ ತಡೆಯಲು ಪೊಲೀಸರು ಯತ್ನಿಸಿದ್ದು ಈ ವೇಳೆ ತಳ್ಳಾಟ ನೂಕಾಟ ನಡೆದಿದೆ.Farmers jk02_new jk02 new

 

English Summary
Title

Belagavi Farmers Launch Jail Bharo Protest at Hindalga Prison Over Sugar MSP

Short Description
Sugarcane farmers in Belagavi launched a massive 'Jail Bharo' protest marching toward Hindalga Jail. Led by the Karnataka Rajya Raitha Sangha, the agitation intensifies pressure on the state government over unfair crop pricing. Farmers are demanding ₹5,500 per tonne for sugarcane, seeking ₹4,500 from sugar factories and ₹1,000 from the government. Stating they will fill the state's prison infrastructure until their demands are met, leaders slammed the administration's anti-farmer policies. Minister Satish Jarkiholi has called for dialogue, noting pricing hikes depend heavily on Central Government sugar MSP revisions.
Keywords
Farmers, protest, Belagavi, Jail Bharo movement, Hindalga Jail.