Sunday, October 25, 2026

Dasara Wishes

Happy Dasara
Home Front Page ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ರೂ ಡೀಲ್: ಕೇಂದ್ರ ಸಚಿವ HDK

ದೇವೇಗೌಡರ ಕುಟುಂಬ ಮುಗಿಸಲು 600 ಕೋಟಿ ರೂ ಡೀಲ್: ಕೇಂದ್ರ ಸಚಿವ HDK

ಸಿಜೆಪಿಗೆ ಫಂಡ್‌ ಮಾಡುತ್ತಿರುವುದು ಕಾಂಗ್ರೆಸ್:‌ ರಜ್ಯದ ಹಣ ಲೂಟಿ ಮಾಡಿ ದೆಹಲಿಗೆ ಸಾಗಾಟ-ಕೇಂದ್ರ ಸಚಿವ ಹೆಚ್‌ ಡಿಕೆ

ಬೆಂಗಳೂರು, ಅಕ್ಟೋಬರ್,​​ 25,2026 (www.justkannada.in): ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಕುಟುಂಬವನ್ನು ಮುಗಿಸಲು 600 ಕೋಟಿ ರೂ ಡೀಲ್​ ಆಗಿದೆ. ಡೀಲ್​ ಆಗಿರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ,  ಹೆಚ್​.ಡಿ.ದೇವೇಗೌಡರ ಕುಟುಂಬ ಮುಗಿಸಿ ಅಂತಾ ಹೇಳಿರುವುದರಲ್ಲಿ ಏನು ಸಂಶಯವಿಲ್ಲ, ಇದೆಲ್ಲಾ ದೊಡ್ಡಮಟ್ಟದಲ್ಲಿ ತನಿಖೆ ಆಗಬೇಕು’ ಎಂದು ಹೇಳಿದರುಸಿದ್ದರಾಮಯ್ಯ ವಿರುದ್ದದ ಸ್ಟಿಂಗ್‌ ಸಂಚಿನಲ್ಲಿ ಶಾಮೀಲಾದ ʼನೀಲಿಕಣ್ಣಿನ ಮಂತ್ರಿʼ- ಹೆಚ್.ಡಿಕೆ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ‘ನಮ್ಮ ಕಾರ್ಯಕರ್ತರನ್ನ ಗುರಿಯಾಗಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಐದು ದಿನ ಸಮಯ ಕೊಡುತ್ತೇನೆ. ನಾನೇ‌ ಹೇಳ್ತೇನೆ, ಯಾರೂ ಅಂಜಬೇಕಿಲ್ಲ, ಹೆದರಬೇಕಿಲ್ಲ. ಎಲ್ಲರೂ ಹೋಗಿ ವಿಚಾರಣೆಗೆ ಹಾಜರಾಗಿ ಎಂದು ಹೇಳಿದ್ದೇನೆ. ಸಾಮಾಜಿಕ ಜಾಲತಾಣದ ಚಂದನ್​ ವಿಚಾರಣೆಗೆ ಹೋಗುತ್ತಾನೆ’ ಎಂದರು.Rs 600 crore jk02_new jk02 new

 

English Summary
Title

Kumaraswamy Alleges ₹600 Crore Deal to Target Deve Gowda Family

Short Description
Union Minister H.D. Kumaraswamy (HDK) has sparked a major political storm by alleging a ₹600-crore conspiracy to "finish off" the political legacy of former Prime Minister H.D. Deve Gowda’s family. Speaking on a viral audio clip linked to an alleged sting operation, the JD(S) leader pointed fingers directly at the Karnataka Chief Minister. Kumaraswamy asserted there is "no doubt" about the massive financial deal and demanded an immediate, thorough investigation. This explosive ₹600 crore bribery allegation has intensified the political rivalry in Karnataka, raising serious questions about high-stakes corruption and targeted political vendettas.
Keywords
Rs 600 crore, deal, finish off, Deve Gowda's family, Union Minister, HDK