Thursday, October 22, 2026

Dasara Wishes

Happy Dasara
Home Front Page ಮಂತ್ರಿಗಳಿಗೆ ತಡೆ ವಿಚಾರ: ಸಣ್ಣಪುಟ್ಟ ತಪ್ಪು ದೊಡ್ಡದು  ಮಾಡೋದು ಬೇಡ- ಸಚಿವ ಯು.ಟಿ ಖಾದರ್

ಮಂತ್ರಿಗಳಿಗೆ ತಡೆ ವಿಚಾರ: ಸಣ್ಣಪುಟ್ಟ ತಪ್ಪು ದೊಡ್ಡದು  ಮಾಡೋದು ಬೇಡ- ಸಚಿವ ಯು.ಟಿ ಖಾದರ್

ಮಂತ್ರಿಗಳಿಗೆ ತಡೆ ವಿಚಾರ: ಸಣ್ಣಪುಟ್ಟ ತಪ್ಪು ದೊಡ್ಡದು ಮಾಡೋದು ಬೇಡ- ಸಚಿವ ಯು.ಟಿ ಖಾದರ್

ಬೆಂಗಳೂರು, ಅಕ್ಟೋಬರ್,​​ 22,2026 (www.justkannada.n):  ಮೈಸೂರು ದಸರಾ  ನಂದಿಧ್ವಜ ಪೂಜೆ ವೇಳೆ ಸಚಿವರಿಬ್ಬರನ್ನ  ಹಿರಿಯಪೊಲೀಸ್ ಅಧಿಕಾರಿ ತಡೆದ  ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದ್ದುಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಈಗಾಗಲೇ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸೂಚಿಸಿದ್ದಾರೆ.

ಆದರೆ ಪೊಲೀಸ್​​ ಅಧಿಕಾರಿಗಳ ನಡೆಯನ್ನ  ದೊಡ್ಡ ವಿಚಾರ ಮಾಡೋದು ಬೇಡ. ಕೆಲವು ಸಣ್ಣಪುಟ್ಟ ತಪ್ಪುಗಳು ನಡೆಯುತ್ತವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್​​  ತಿಳಿಸಿದ್ದಾರೆ.ನಂದಿಧ್ವಜ ಪೂಜೆ ವೇಳೆ ಮಂತ್ರಿಗಳಿಗೆ ಅವಕಾಶ ನಿರಾಕರಣೆ: ವಿಚಾರಣೆ ನಡೆಸಿ ವರದಿಗೆ ಸಿಎಂ ಡಿಕೆಶಿ ಆದೇಶ

ಈ ಕುರಿತು ಮಾತನಾಡಿದ ಸಚಿವ ಯುಟಿ ಖಾದರ್, ಕೆಲ ಸಚಿವರನ್ನು ಪೊಲೀಸರು ಉದ್ದೇಶಪೂರ್ವಕವಾಗಿ ತಡೆದಿರುವುದಿಲ್ಲ. ಹ್ಯೂಮನ್ ಎರರ್ ಸ್ವಾಭಾವಿಕ. ಪಾಪ ಪೊಲೀಸರು ಒಂದು ತಿಂಗಳಿಂದ ಸರಿಯಾಗಿ ಊಟ- ತಿಂಡಿ ಮಾಡಿಲ್ಲ. ಒಂದು ಸಣ್ಣ ತಪ್ಪು ಆದಾಗ ಅದನ್ನು ದೊಡ್ಡದ್ದು ಮಾಡಬಾರದು. ಭದ್ರತೆ ವಿಚಾರದಲ್ಲಿ ಈ ರೀತಿ‌ ಆದಾಗ ಸಣ್ಣ ಸಣ್ಣದನ್ನು ಹುಡುಕಬಾರದು ಎಂದು ತಿಳಿಸಿದರು.Mysore dasara jk02_new jk02 new

 

English Summary
Title

Mysuru Dasara Protocol Row: Dalit Ministers Blocked by Police, Internal Probe Ordered

Short Description
A political row has erupted over Mysuru Dasara after three Dalit ministers—Shivaraj Tangadagi, P.M. Narendra Swamy, and K.S. Basavanteppa—were briefly stopped by police from entering the Nandi Dhwaja puja enclosure. While Speaker U.T. Khader was not involved, the restriction of these cabinet ministers sparked massive outrage from the BJP and Dalit outfits alleging caste discrimination. Chief Minister D.K. Shivakumar intervened to allow their entry and has ordered a strict internal probe into this severe security and protocol lapse.
Keywords
Mysore dasara, police, stay, ministers, Minister U.T. Khader