Thursday, October 22, 2026

Dasara Wishes

Happy Dasara
Home Front Page ಮೈಸೂರು ದಸರಾ ಯಶಸ್ವಿ: ಗಜಪಡೆಗೆ ಬೀಳ್ಕೊಡುಗೆ,  ಕಾಡಿನತ್ತ ಹೆಜ್ಜೆ ಹಾಕಿದ ಆನೆಗಳು

ಮೈಸೂರು ದಸರಾ ಯಶಸ್ವಿ: ಗಜಪಡೆಗೆ ಬೀಳ್ಕೊಡುಗೆ,  ಕಾಡಿನತ್ತ ಹೆಜ್ಜೆ ಹಾಕಿದ ಆನೆಗಳು

ಮೈಸೂರು ದಸರಾ ಯಶಸ್ವಿ: ಗಜಪಡೆಗೆ ಬೀಳ್ಕೊಡುಗೆ, ಕಾಡಿನತ್ತ ಹೆಜ್ಜೆ ಹಾಕಿದ ಆನೆಗಳು

ಮೈಸೂರು, ಅಕ್ಟೋಬರ್,22,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದ್ದು  ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ದಸರಾ ಗಜಪಡೆಗೆ ಇಂದು ಬೀಳ್ಕೊಡಲಾಯಿತು.

ನಿನ್ನೆ ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಪ್ರಶಾಂತ ಆನೆ ಶಾಂತಿಯುತವಾಗಿ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿ ಮೈಸೂರು ದಸರಾವನ್ನ ಯಶಸ್ವಿಗೊಳಿಸಿತು.ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ

ಈ ದಸರಾ ಮುಗಿದ ಹಿನ್ನೆಲೆಯಲ್ಲಿ ಇಂದು ನಾಡಿನಿಂದ ಕಾಡಿಗೆ ಗಜಪಡೆ ಹೊರಟಿದ್ದು ಇದಕ್ಕೂ ಮುನ್ನ ಜಿಲ್ಲಾಡಳಿತ ವತಿಯಿಂದ ಮೈಸೂರು ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆ ಆನೆಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಮೈಸೂರು ದಸರಾ ಯಶಸ್ವಿ: ಗಜಪಡೆಗೆ ಬೀಳ್ಕೊಡುಗೆ, ಕಾಡಿನತ್ತ ಹೆಜ್ಜೆ ಹಾಕಿದ ಆನೆಗಳು

ಕ್ಯಾಪ್ಟನ್  ಪ್ರಶಾಂತ, ಅಭಿಮನ್ಯು ಧನಂಜಯ, ಏಕಲವ್ಯ, ಮಹೇಂದ್ರ,  ಶ್ರೀರಾಮ ಶ್ರೀಕಂಠ ಸುಗ್ರೀವ ಕಾವೇರಿ, ಚೈತ್ರ, ರೂಪ,  ಲಕ್ಷ್ಮೀ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಗಜಪಡೆ ಕಾಡಿಗೆ ಹೆಜ್ಜೆ ಹಾಕಿದವು.Mysore Dasara jk02_new jk02 new

Successful, Mysore Dasara, elephant, Farewell

English Summary
Title

Mysuru Dasara Elephants Receive Grand Farewell Post Successful Festival

Short Description
Following a spectacular Mysuru Dasara festival, the iconic Dasara elephants received an emotional ceremonial farewell. The majestic herd is heading back to their forest camps after flawlessly completing their grand duties at the Mysuru Palace. This year marked a historic transition as the veteran lead elephant, Abhimanyu, concluded his final ceremonial duties. The 54-year-old tusker Prashantha successfully stepped in to carry the sacred 750-kg Golden Howdah during the Jamboo Savari procession. Forest officials confirmed the entire squad remains healthy and fit after their 50-day stay.
Keywords
Successful, Mysore Dasara, elephant, Farewell