Wednesday, October 21, 2026

Dasara Wishes

Happy Dasara
Home Front Page ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಮೈಸೂರು, ಅಕ್ಟೋಬರ್,21,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಬನ್ನಿಮಂಟಪದತ್ತ ಸಾಗುತ್ತಿ‍ದ್ದು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾವಿರಾರು ಜನರು ಮೆರವಣಿಗೆಯನ್ನ ನೋಡಿ ಕಣ್ತುಂಬಿಕೊಂಡರು.

ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಪ್ರಶಾಂತ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದು ಪ್ರಶಾಂತಗೆ ಕುಮ್ಕಿ ಆನೆಗಳಾದ ರೂಪ, ಕಾವೇರಿ ಸಾಥ್ ನೀಡಿದ್ದಾರೆ.  ಜಂಬೂಸವಾರಿ ಸುಭಾಷ್ ಚಂದ್ರ ಬೋಷ್ ವೃತ್ತ ತಲುಪಿದ್ದು  ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದಾರೆ.ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್ ಪ್ರಶಾಂತ : ಜಂಬೂಸವಾರಿ ನೋಡಿ ಕಣ್ತುಂಬಿಕೊಡ ಜನರು

ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ಸಿಎಂ ಡಿಕೆ ಶಿವಕುಮಾರ್ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಕೊಟ್ಟರು.  ಬಳಿಕ ಅರಮನೆಯಿಂದ ಜಯಚಾಮರಾಜೇಂದ್ರ ವೃತ್ತ, ಕೆಆರ್ ಸರ್ಕಲ್ ಆಯುರ್ವೇದ ವೃತ್ತದ ಮೂಲಕ ಜಂಬೂಸವಾರಿ ಮೆರವಣಿಗೆ  ಸುಮಾರು 5 ಕಿ.ಮೀಟರ್ ದೂರ ಸಾಗುತ್ತಿದ್ದು  ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ,ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ

 

English Summary
Title

Captain Prashanth carries the golden howdah: People feast their eyes on the Jamboo Savari

Short Description
As the world-famous Mysore Dasara 'Jamboo Savari' (grand procession) made its way toward Bannimantap, thousands of people gathered along both sides of the road to witness the spectacle. For the first time, the elephant 'Captain Prashanth' carried the golden howdah, marching with a majestic and regal gait. He was accompanied by the 'Kumki' (support) elephants, Roopa and Kaveri. As the Jamboo Savari reached Subhash Chandra Bose Circle, crowds lined both sides of the road to watch the procession.
Keywords
Mysore dasara, Jamboo savari, Captain Prashanth, golden howdah, People