Wednesday, October 21, 2026

Dasara Wishes

ayogya movie songs join 100 million club DasraWishes_JK DasraWishes JK
Happy Dasara
Home Front Page ಮೈಸೂರು ದಸರಾ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸ್ವಾಗತಿಸಿದ ಸಚಿವರು

ಮೈಸೂರು ದಸರಾ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸ್ವಾಗತಿಸಿದ ಸಚಿವರು

ಮೈಸೂರು ದಸರಾ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸ್ವಾಗತಿಸಿದ ಸಚಿವರು

ಮೈಸೂರು,ಅಕ್ಟೋಬರ್,21,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗೆ ಹಲವು ಗಣ್ಯಾತೀಗಣ್ಯರು ಮೈಸೂರಿಗೆ ಆಗಮಿಸಿದ್ದಾರೆ.

ಈ ನಡುವೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಸಹ ಜಂಬೂ ಸವಾರಿ ಮೆರವಣಿಗೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುತ್ತಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎ. ರೇವಂತ್ ರೆಡ್ಡಿ ದಂಪತಿಗೆ  ಆರೋಗ್ಯ ಸಚಿವ ಯು.ಟಿ ಖಾದರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಕೆ ಮುನಿಯಪ್ಪ ಸ್ವಾಗತ ಕೋರಿದರು.ಮೈಸೂರು ದಸರಾ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸ್ವಾಗತಿಸಿದ ಸಚಿವರು

ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ಅವರಿಗೆ   ಮೈಸೂರು ದಸರಾ ಮಹೋತ್ಸವ ಮತ್ತು ವಿಜಯದಶಮಿ ಜಂಬೂಸವಾರಿ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲು ಕರ್ನಾಟಕ ಸರ್ಕಾರದ ಆಹ್ವಾನ ನೀಡಿತ್ತು.Mysuru Dasara jk02_new jk02 new

Mysuru Dasara, Ministers, welcome, Telangana CM, Revanth Reddy

English Summary
Title

Telangana CM Revanth Reddy Joins Karnataka Ministers at Mysuru Dasara 2026

Short Description
Several prominent dignitaries have arrived in Mysuru to witness the 'Jambo Savari' (grand procession) of the world-famous Mysuru Dasara festival. Meanwhile, Telangana Chief Minister A. Revanth Reddy is also participating in the Jambo Savari procession as a special invitee. Upon his arrival at the Mysuru Airport, A. Revanth Reddy and his spouse were welcomed by Health Minister U.T. Khader and Social Welfare Minister H.K. Muniyappa.
Keywords
Mysuru Dasara, Ministers, welcome, Telangana CM, Revanth Reddy