Wednesday, October 21, 2026

Dasara Wishes

Happy Dasara
Home Front Page ಮೈಸೂರು ದಸರಾ: ಎಲ್ಲಾ ಕಾರ್ಯಕ್ರಮವನ್ನೂ ಕಣ್ತುಂಬಿಕೊಳ್ಳಿ-ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾ: ಎಲ್ಲಾ ಕಾರ್ಯಕ್ರಮವನ್ನೂ ಕಣ್ತುಂಬಿಕೊಳ್ಳಿ-ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾ: ಎಲ್ಲಾ ಕಾರ್ಯಕ್ರಮವನ್ನೂ ಕಣ್ತುಂಬಿಕೊಳ್ಳಿ-ಸಿಎಂ ಡಿಕೆ ಶಿವಕುಮಾರ್

ಮೈಸೂರು, ಅಕ್ಟೋಬರ್,21,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ಇಂದು ದಸರಾ ಜಂಬೂಸವಾರಿ ಮೆರವಣಿಗೆಗೆ ಸಿದ್ದತೆ ನಡೆಸಿದ್ದು ಸಿಎಂ ಡಿಕೆ ಶಿವಕುಮಾರ್ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಮೈಸೂರು ದಸರಾ ಶುಭಾಶಯಗಳು ಇಂದು ಹಲವು ಕಾರ್ಯಕ್ರಮಗಳಿವೆ ಎಲ್ಲವನ್ನೂ ಕಣ್ತುಂಬಿಕೊಳ್ಳಿ. ಕಂಬಳ ಸೇರಿ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ನಡೆದಿವೆ ಎಂದರು.ಮೈಸೂರು ದಸರಾ: ಎಲ್ಲಾ ಕಾರ್ಯಕ್ರಮವನ್ನೂ ಕಣ್ತುಂಬಿಕೊಳ್ಳಿ-ಸಿಎಂ ಡಿಕೆ ಶಿವಕುಮಾರ್

ಜಂಬೂಸವಾರಿ ವೀಕ್ಷಣೆಗೆ ಜನರು ಗಣ್ಯರು ಆಗಮಿಸಿದ್ದಾರೆ.  ಮೈಸೂರು ಮಾತ್ರವಲ್ಲ ಕೊಡಗಿನಲ್ಲೂ ರೂಂಗಳು ಸಿಗುತ್ತಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.Mysuru Dasara jk02_new jk02 new

 

English Summary
Title

Mysuru Dasara: Take in all the events – CM DK Shivakumar

Short Description
As the world-renowned city of Mysuru prepares for the Dasara 'Jamboosavari' (grand procession) today, CM D.K. Shivakumar has extended his Dasara festival greetings to the people of the state. Speaking in Mysuru today, CM D.K. Shivakumar conveyed his Dasara wishes and encouraged everyone to enjoy the various events taking place. He noted that all programs, including the 'Kambala' (buffalo race), have been conducted successfully.
Keywords
Mysuru Dasara, All events, including, Kambala, well, CM, DK Shivakumar