Tuesday, October 20, 2026

Dasara Wishes

ಸಂವಿಧಾನದಂತೆ ನಡೆದಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ- ಸಿಎಂ ಸಿದ‍್ಧರಾಮಯ್ಯ ...
Happy Dasara
Home Front Page ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,19,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಲೈಟಿಂಗ್ಸ್ ಅನ್ನು 10 ದಿನಗಳವರೆಗೆ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ ಸಿಎಂ ಡಿಕೆ ಶಿವಕುಮಾರ್,  ನಾಳೆ ಹಬ್ಬ ಇದೆ. ಎಲ್ಲಾ ಕಡೆ ಸಂಭ್ರಮದಿಂದ ಹಬ್ಬ ಮಾಡುತ್ತಿದ್ದೇವೆ. ಯುವ ದಸರಾ ಕಂಬಳಕ್ಕೆ ನಾನು ಹೋಗಿದ್ದೆ. ಲೈಟಿಂಗ್ಸ್ ನೋಡಲು ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದಾರೆ. ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ. ಅದರ ಬಗ್ಗೆ ಘೋಷಣೆ ಮಾಡುತ್ತೇವೆ ಎಂದರು.ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ದಸರಾ ಬಗ್ಗೆ ರೀಲ್ಸ್ ಮಾಡಿ ಹಾಕಿದರೇ ಪ್ರಶಸ್ತಿ ಕೊಡುತ್ತೇವೆ.  ನೂರು ಬೆಸ್ಟ್ ರೀಲ್ಸ್ ಗಳಿಗೆ  ಬಹುಮಾನ ಕೊಡಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.extend jk02_new jk02 new

 

English Summary
Title

Mysuru Dasara 2026 Lighting Extended by 10 Days

Short Description
Mysuru Dasara 2026 lighting has been extended for 10 more days following an official directive from Deputy CM DK Shivakumar. While the iconic festival illumination across the heritage city was initially set to end on October 21, the spectacular display will now run until October 31, 2026. This decision comes after heavy rains disrupted travel, giving tourists and locals another week to witness the grand Dasara illumination. The extension covers 146 kilometres of illuminated roads and dozens of themed circles, providing a major boost to Karnataka tourism and local hospitality businesses.
Keywords
extend, Dasara lighting, for, 10 days, CM DK Shivakumar