Monday, October 19, 2026

Dasara Wishes

Happy Dasara
Home Front Page ಯತ್ನಾಳ್ –ವಿಜಯೇಂದ್ರ ಭೇಟಿ ವಿಚಾರ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ-ಮುರುಗೇಶ್ ನಿರಾಣಿ

ಯತ್ನಾಳ್ –ವಿಜಯೇಂದ್ರ ಭೇಟಿ ವಿಚಾರ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ-ಮುರುಗೇಶ್ ನಿರಾಣಿ

ಯತ್ನಾಳ್ –ವಿಜಯೇಂದ್ರ ಭೇಟಿ ವಿಚಾರ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ-ಮುರುಗೇಶ್ ನಿರಾಣಿ

ಹುಬ್ಬಳ್ಳಿ, ಅಕ್ಟೋಬರ್,19,2026 (www.justkannada.in):  ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ, ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮಿತ್ರರೂ ಅಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿದ ಮುರುಗೇಶ್ ನಿರಾಣಿ, ಯತ್ನಾಳ್,  ಬಿವೈ ವಿಜಯೇಂದ್ರ ಭೇಟಿ ಬಗ್ಗೆ ನನಗೆ ಗೊತ್ತಿಲ್ಲ.  ಯತ್ನಾಳ್ ನಮ್ಮ ಪಕ್ಷದಲ್ಲಿಯೇ ಇದ್ದರು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಮಿತ್ರರು ಅಲ್ಲ.  ಯತ್ನಾಳ್ ಬರಬೇಕು ಅನ್ನೋದು ನಮ್ಮ ಒತ್ತಾಯ ಕೂಡ ಇದೆ.  ಯತ್ನಾಳ್ ಮಾತ್ರವಲ್ಲ ಅಸಮಾಧಾನ ಇದ್ದವರು ಮರಳಿ ಬರಬೇಕು. ಅವರನ್ನ ವಾಪಸ್ ಬಿಜೆಪಿಗೆ ಕರೆ ತರುವ ಕೆಲಸ ಕೂಡ ಆಗುತ್ತಿದೆ.  ಅಸಮಾಧಾನಿತರು ವಾಪಸ್ ಬಿಜೆಪಿಗೆ ಬಂದರೆ ನಮ್ಮಸ್ವಾಗತ ಇದೆ ಎಂದರು.ಯತ್ನಾಳ್ –ವಿಜಯೇಂದ್ರ ಭೇಟಿ ವಿಚಾರ: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ-ಮುರುಗೇಶ್ ನಿರಾಣಿ

ಸ್ಟಿಂಗ್ ಅಪರೇಷನ್  ವಿಚಾರ, ಕಾಂಗ್ರೆಸ್ ಪಕ್ಷದಲ್ಲಿ ಅದೇ ವ್ಯಕ್ತಿಗಳು ಸ್ಟಿಂಗ್ ಮಾಡುತ್ತಿದ್ದಾರೆ.  ಈ ಪ್ರಕರಣದ ತನಿಖೆ ಸಿಬಿಐ ಗೆ ವಹಿಸಿ. ಸ್ಟಿಂಗ್ ಯಾರೇ ಮಾಡಲಿ ಯಾವುದೇ ಪಾರ್ಟಿ ಮಾಡಿದ್ರೂ ತಪ್ಪು ರಾಜ್ಯದಲ್ಲಿ ರಾಜಕೀಯ ಅಧೋಗತಿಗೆ ಹೋಗುತ್ತಿದೆ ಎಂದು ಕಿಡಿಕಾರಿದರು.Meeting jk02_new jk02 new

 

English Summary
Title

On the meeting between Yatnal and Vijayendra: In politics, there are no permanent enemies, nor permanent friends – Murugesh Nirani

Short Description
Commenting on the recent meeting between BJP State President B.Y. Vijayendra and expelled BJP MLA Basanagouda Patil Yatnal, former Minister Murugesh Nirani stated that in politics, there are no permanent enemies or permanent friends. Speaking on the matter, Murugesh Nirani said, "I am not aware of the meeting between Yatnal and B.Y. Vijayendra. Yatnal was part of our party. In politics, no one is a permanent enemy or a permanent friend. We are keen for Yatnal to return. In fact, not just Yatnal, but all those who are currently dissatisfied should come back. Efforts are underway to bring them back into the BJP fold. If those who are dissatisfied choose to return to the BJP, they are welcome."
Keywords
Meeting, Yatnal, Vijayendra, politics, Murugesh Nirani