Saturday, October 17, 2026

Dasara Wishes

Happy Dasara
Home Front Page ಕಬ್ಬು ಬೆಳಗಾರರ ಜೊತೆ ಮಾತನಾಡಲು ಬೆಳಗಾವಿಗೆ- ಸಿಎಂ ಡಿಕೆ ಶಿವಕುಮಾರ್

ಕಬ್ಬು ಬೆಳಗಾರರ ಜೊತೆ ಮಾತನಾಡಲು ಬೆಳಗಾವಿಗೆ- ಸಿಎಂ ಡಿಕೆ ಶಿವಕುಮಾರ್

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಅಕ್ಟೋಬರ್,17,2026 (www.justkannada.in):  ಕಬ್ಬಿಗೆ ಎಂಎಸ್ ಪಿ ನಿಗದಿಗೆ ಆಗ್ರಹಿಸಿ ಬೆಳಗಾವಿ, ಕಲ್ಬುರ್ಗಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ  ಬೆಳಗಾವಿಯಲ್ಲಿ ರೈತರ ಜೊತೆ ಸಭೆಗೆ ಸಿಎಂ ಡಿಕೆ ಶಿವಕುಮಾರ್ ತೆರಳುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್,  ಕಬ್ಬು ಬೆಳೆಗಾರರ ಜೊತೆ ಮಾತನಾಡಲು ಬೆಳಗಾವಿಗೆ ಹೋಗುತ್ತಿದ್ದೇನೆ.  ರೈತರ ಪಾಪ ಬಹಳ ಶ್ರಮ ಪಡುತ್ತಿದ್ದಾರೆ  . ಅವರ ಪರಿಸ್ಥಿತಿ ನಮಗೆ ಅರ್ಥ ಆಗುತ್ತದೆ. ಬೇಕಾದಷ್ಟು ಸಮಸ್ಯೆ ಇದೆ ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಕಬ್ಬುಬೆಳಗಾರರ ಜೊತೆ ಮಾತನಾಡಿ ಬೇಡಿಕೆಗಳನ್ನ ತಿಳಿದುಕೊಳ್ಳುತ್ತೇನೆ.  ನನ್ನ ಕೈಯಲ್ಲಿ ಸಹಾಯ ಮಾಡೋಕೆ ಸಾಧ್ಯವಿದ್ದರೆ ಮಾಡುತ್ತೇನೆ.  ಇದು ರಾಷ್ಟ್ರ ಮಟ್ಟದ ಸಮಸ್ಯೆ ಬರೀ ರಾಜ್ಯದ್ದು ಅಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.CM DK Shivakumar jk02_new jk02 new

CM DK Shivakumar, Belagavi , talks ,sugarcane, farmers

English Summary
Title

CM DK Shivakumar Holds Crucial Talks with Belagavi Sugarcane Farmers on FRP

Short Description
Farmers in various parts of the state, including Belagavi and Kalaburagi, are protesting to demand the fixation of a Minimum Support Price (MSP) for sugarcane. In light of this, Deputy Chief Minister D.K. Shivakumar is heading to Belagavi to hold a meeting with the farmers. Speaking on the matter, Deputy Chief Minister D.K. Shivakumar stated, "I am going to Belagavi to speak with the sugarcane growers. The farmers are working incredibly hard; we understand their situation. They are facing numerous problems."
Keywords
CM DK Shivakumar, Belagavi, talks, sugarcane, farmers