Saturday, October 17, 2026

Dasara Wishes

Financial aid DasraWishes_JK DasraWishes JK
Happy Dasara
Home Front Page ಸ್ಟಿಂಗ್ ಆಪರೇಷನ್: ಕಿಂಗ್ ಪಿನ್ ಬಂಧಿಸಲು ಡಿಜಿ&ಐಜಿಪಿಗೆ  ಕೇಂದ್ರ ಸಚಿವ HDK ಮನವಿ ಸಲ್ಲಿಕೆ

ಸ್ಟಿಂಗ್ ಆಪರೇಷನ್: ಕಿಂಗ್ ಪಿನ್ ಬಂಧಿಸಲು ಡಿಜಿ&ಐಜಿಪಿಗೆ  ಕೇಂದ್ರ ಸಚಿವ HDK ಮನವಿ ಸಲ್ಲಿಕೆ

ಸ್ಟಿಂಗ್ ಆಪರೇಷನ್: ಕಿಂಗ್ ಪಿನ್ ಬಂಧಿಸಲು ಡಿಜಿ&ಐಜಿಪಿಗೆ ಕೇಂದ್ರ ಸಚಿವ HDK ಮನವಿ ಸಲ್ಲಿಕೆ

ಬೆಂಗಳೂರು,ಅಕ್ಟೋಬರ್,17,2026 (www.justkannada.in):  ಸ್ಟಿಂಗ್ ಆಪರೇಷನ್ ಪ್ರಕರಣದ  ಕಿಂಗ್ ಪಿನ್ ಅನ್ನು ಬಂಧಿಸಲು  ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಗೆ ಕೇಂದ್ರ ಸಚಿವ  ಹೆಚ್ ಡಿ ಕುಮಾರಸ್ವಾಮಿ  ಮನವಿ ಸಲ್ಲಿಸಿದರು.

ನೃಪತುಂಗ ರಸ್ತೆಯಲ್ಲಿರುವ ಡಿಜಿ&ಐಜಿಪಿ ಕಚೇರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ  ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರ ಜೊತೆ ಚರ್ಚಿಸಿ ಮನವಿ ಸಲ್ಲಿಸಿದರು.ಸ್ಟಿಂಗ್ ಆಪರೇಷನ್: ಕಿಂಗ್ ಪಿನ್ ಬಂಧಿಸಲು ಡಿಜಿ&ಐಜಿಪಿಗೆ ಕೇಂದ್ರ ಸಚಿವ HDK ಮನವಿ ಸಲ್ಲಿಕೆ

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ಎಲ್ಲಾ ವಿಷಯಗಳ ಬಗ್ಗೆ ಡಿಜಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಕಿಂಗ್ ಪಿನ್ ಬಗ್ಗೆ ಸಂಪೂರ್ಣ ಮಾಹಿತಿ ಡಿಜಿ&ಐಜಿಪಿಗೆ ಸಲ್ಲಿಸಿದ್ದೇನೆ ಎಂದರು.Sting Operation jk02_new jk02 new

ಸಿದ್ದರಾಮಯ್ಯ ನವರ ಹೆಸರು ಹಾಳು ಮಾಡುವುದಕ್ಕೆ ಸ್ಟಿಂಗ್ ಮಾಡಿದ್ದಾರೆ ಸಿದ್ದರಾಮಯ್ಯನವರು ಅದರಲ್ಲಿ ಭಾಗಿಯಾಗಿಲ್ಲ ಕೇಸ್ ನ ಕಿಂಗ್ ಪಿನ್ ನಿವೃತ್ತ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. ಕಿಂಗ್ ಪಿನ್ ಜೊತೆ ಇಬ್ಬರು ಮೂವರು ನಾಯಕರು ಚರ್ಚಿಸಿದ್ದಾರೆ ಸಿದ್ದರಾಮಯ್ಯನವರಿಗಾದ್ರೂ ರಕ್ತ ಕುದಿಯುತ್ತಿಲ್ವಾ ಎಂದು ಹೆಚ್ ಡಿಕೆ ಹೇಳಿದರು.

Sting Operation,  Union Minister, HDK,  DG & IGP,  arrest, kingpin

English Summary
Title

ಸ್ಟಿಂಗ್ ಆಪರೇಷನ್: ಕಿಂಗ್ ಪಿನ್ ಬಂಧಿಸಲು ಡಿಜಿ&ಐಜಿಪಿಗೆ  ಕೇಂದ್ರ ಸಚಿವ HDK ಮನವಿ ಸಲ್ಲಿಕೆ

Keywords
Sting Operation, Union Minister, HDK, DG & IGP, arrest, kingpin