Saturday, October 17, 2026

Dasara Wishes

Happy Dasara
Home Front Page ಕಬ್ಬಿಗೆ ಎಂಎಸ್ ಪಿ ನಿಗದಿಗೆ ಆಗ್ರಹ: ರೈತರು ಬಂದರೆ ಮತ್ತೊಮ್ಮೆ ಚರ್ಚೆಗೆ ಸಿದ್ಧ- ಕೇಂದ್ರ ಸಚಿವ...

ಕಬ್ಬಿಗೆ ಎಂಎಸ್ ಪಿ ನಿಗದಿಗೆ ಆಗ್ರಹ: ರೈತರು ಬಂದರೆ ಮತ್ತೊಮ್ಮೆ ಚರ್ಚೆಗೆ ಸಿದ್ಧ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕಬ್ಬಿಗೆ ಎಂಎಸ್ ಪಿ ನಿಗದಿಗೆ ಆಗ್ರಹ: ರೈತರು ಬಂದರೆ ಮತ್ತೊಮ್ಮೆ ಚರ್ಚೆಗೆ ಸಿದ್ಧ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ಅಕ್ಟೋಬರ್,10,2026 (www.justkannada.in): ಕಬ್ಬು ಬೆಳೆಗೆ ಎಂಎಸ್ ಪಿ ನಿಗದಿಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ  ರೈತರು ಬಂದರೆ ಮತ್ತೊಮ್ಮೆ ಅವರ ಚರ್ಚಿಸಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಆವೇಶ ಸಿಟ್ಟಿನಲ್ಲಿ ರೈತರು ಏನೋ ಮಾತನಾಡಿರುತ್ತಾರೆ. ಅದರ ಬಗ್ಗೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಮತ್ತೊಮ್ಮೆ ರೈತರು ಬಂದರೆ ಅವರ ಜೊತೆ ಚರ್ಚಿಸುತ್ತೇನೆ  ಎಂದರು.ಕಬ್ಬಿಗೆ ಎಂಎಸ್ ಪಿ ನಿಗದಿಗೆ ಆಗ್ರಹ: ರೈತರು ಬಂದರೆ ಮತ್ತೊಮ್ಮೆ ಚರ್ಚೆಗೆ ಸಿದ್ಧ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹಬ್ಬದ ಸಮಯದಲ್ಲಿ ದಯವಿಟ್ಟು ರೈತರು ಮನೆಗೆ ಹೋಗಬೇಕು. ಮನೆಗೆಳಿಗೆ ಹೋಗಿ ಹಬ್ಬ ಆಚರಿಸುವಂತೆ ನಮ್ಮ ಕೇಂದ್ರ ಸರ್ಕಾರ ತಕ್ಷಣ ಕಮಿಟಿಯನ್ನ ರಾಜ್ಯಕ್ಕೆ ಕಳಿಸಲಾಗುತ್ತೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.Demand jk02_new jk02 new

 

English Summary
Title

Sugarcane MSP: Union Minister Pralhad Joshi Ready for Further Discussions With Protesting Farmers

Short Description
Union Minister Pralhad Joshi announced that the Centre is ready for further discussions with farmers to resolve sugarcane pricing disputes. Following a meeting with agrarian leaders from Karnataka and Maharashtra, a high-level expert committee led by Prof. Ramesh Chand was formed to review the Minimum Selling Price (MSP) of sugar and address Fair and Remunerative Price (FRP) challenges. Joshi urged state governments to implement a State Advised Price (SAP) and appealed to farmers to end protests, assuring them of fast-tracked, structured dialogue.
Keywords
Demand, fixing, MSP, sugarcane, Ready, further discussions, farmers, Union Minister, Pralhad Joshi