Saturday, October 17, 2026

Dasara Wishes

HD Kumaraswamy DasraWishes_JK DasraWishes JK
Happy Dasara
Home Crime ಬಾಲಕಿ ಅತ್ಯಾಚಾರ, ಕೊಲೆ: ಕೃತ್ಯ ಎಸಗಿದ ಅಪರಾಧಿಗೆ ಮರಣದಂಡನೆ ವಿಧಿಸಿದ ಮೈಸೂರಿನ ಪೊಕ್ಸೊ ಕೋರ್ಟ್.

ಬಾಲಕಿ ಅತ್ಯಾಚಾರ, ಕೊಲೆ: ಕೃತ್ಯ ಎಸಗಿದ ಅಪರಾಧಿಗೆ ಮರಣದಂಡನೆ ವಿಧಿಸಿದ ಮೈಸೂರಿನ ಪೊಕ್ಸೊ ಕೋರ್ಟ್.

ಬಾಲಕಿ ಅತ್ಯಾಚಾರ, ಕೊಲೆ: ಕೃತ್ಯ ಎಸಗಿದ ಅಪರಾಧಿಗೆ ಮರಣದಂಡನೆ ವಿಧಿಸಿದ ಮೈಸೂರಿನ ಪೊಕ್ಸೊ ಕೋರ್ಟ್.

ಮೈಸೂರು, ಅಕ್ಟೋಬರ್,17,2026 (www.justkannada.in): ಕಳೆದ ವರ್ಷ ದಸರಾ ಮಹೋತ್ಸವದ ಸಂಭ್ರಮ ಮುಗಿದ ಕೆಲ ದಿನಗಳಲ್ಲೇ  9 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಾಗರಿಕರನ್ನು ಬೆಚ್ಚಿ ಬೀಳಿಸಿತ್ತು.

ಪೊಲೀಸರ ಕಾರ್ಯಕ್ಷಮತೆಯಿಂದ ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಯ ಬಂಧನವಾಯ್ತು. ಇದೀಗ ವರ್ಷದ ಬಳಿಕ ಆರೋಪಿಯ ಕೃತ್ಯ ಸಾಬೀತಾಗಿದೆ. ಆತನಿಗೆ ಮರಣ ದಂಡನೆ ಶಿಕ್ಷೆ ಪ್ರಕಟವಾಗಿದೆ. ಸಿದ್ದಲಿಂಗಪುರ ನಿವಾಸಿ ಕಾರ್ತಿಕ್‌ ಅಲಿಯಾಸ್‌ ಗರಡಿ ಕೃತ್ಯ ಎಸಗಿದ ಅಪರಾಧಿ.ಬಾಲಕಿ ಅತ್ಯಾಚಾರ, ಕೊಲೆ: ಕೃತ್ಯ ಎಸಗಿದ ಅಪರಾಧಿಗೆ ಮರಣದಂಡನೆ ವಿಧಿಸಿದ ಮೈಸೂರಿನ ಪೊಕ್ಸೊ ಕೋರ್ಟ್

ಪೊಕ್ಸೋ ನ್ಯಾಯಾಲಯದ ನ್ಯಾಯಧೀಶ ಆನಂದ್‌ ಪಿ.ಹೂಗಾಡೆ ಪ್ರಕರಣದ ವಿಚಾರಣೆ ನಡೆಸಿ ಇಂದು ತೀರ್ಪು ಪ್ರಕಟಿಸಿದರು.Rape and murder mysore court

ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಕೆ.ಬಿ.ಜಯಂತಿ ಹಾಗೂ ಆರೋಪಿ ಪರ ಜಿಲ್ಲಾ ಕಾನೂನು ಸೇವಾ ಘಟಕದಿಂದ ನಿಯೋಜನೆಗೊಂಡಿದ್ದ ವಕೀಲ ನವೀನ್‌ ವಾದಿಸಿದ್ದರು.minor girl jk02_new jk02 new

ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ DNA ಪರೀಕ್ಷಾ ವರದಿ ಮತ್ತು ಪೊಲೀಸರು ಸಂಗ್ರಹಿಸಿರುವ ಹಲವು ಸಾಕ್ಷ್ಯಗಳು. ಇವೆಲ್ಲವೂ ಪ್ರಕರಣದ ತನಿಖೆಯಲ್ಲಿ ಅಪರಾಧಿ ಪತ್ತೆಗೆ ಪ್ರಮುಖ ದಾಖಲೆಗಳಾಗಿವೆ.

 

English Summary
Title

Mysuru POCSO Court Convicts Karthik in Dasara Child Rape and Murder Case

Short Description
In a major breakthrough, the Fast Track Special POCSO Court in Mysuru has officially convicted the accused, Karthik (32), for the horrific kidnapping, rape, and murder of a nine-year-old minor girl from Kalaburagi. The tragic incident occurred during the 2025 Dasara festival near the Exhibition Grounds, targeting the daughter of a nomadic balloon seller sleeping in a temporary shelter. Relying heavily on DNA evidence, the fast-track court established the absolute guilt of the repeat offender, who was out on High Court bail at the time. With the conviction secured, the public heavily demands the death penalty as the court prepares to announce the quantum of punishment for this heinous crime.
Keywords
Rape and murder, minor girl, Mysuru, POCSO court, sentences, perpetrator to death