Thursday, October 15, 2026

Dasara Wishes

Happy Dasara
Home Front Page ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಮಂಗಳೂರು,ಅಕ್ಟೋಬರ್‌,15,2026 (www.justkannada.in): ಮೈಸುರು ದಸರಾದಲ್ಲಿ ಈ ಬಾರಿ ಹೊಸ ಕಾರ್ಯಕ್ರಮ ಮಾಡುತ್ತಿದ್ದೇವೆ.  ಮೂರು ಸೇನೆಯ ಯೋಧರು ಪಥಸಂಚಲನ ಮಾಡಲಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು.

ಮಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌, ಈ ಬಾರಿಯ ದಸರಾದಲ್ಲಿ ಕಂಬಳವನ್ನೂ ಆಯೋಜಿಸಲಾಗಿದೆ.  ರಾಜರ ಕಾಲದಲ್ಲಿ ದಸರಾ ವೇಳೆ ಕಂಬಳ ಸಹ ನಡೆಯುತ್ತಿತ್ತು ಈಗ ಎಲ್ಲರಿಗೂ ನನ್ನ ಮಾತು ಅರ್ಥ ಆಗುತ್ತಿದೆ ಎಂದರು.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಈ ಬಾರಿ ಹೊಸ ಕಾರ್ಯಕ್ರಮಗಳು ಇರಲಿವೆ. ಮೂರು ಸೇನೆಯ ಯೋಧರು ಪಥಸಂಚಲನ ಮಾಡಲಿದ್ದಾರೆ. ಹೊಸ ಆನೆಯ ಮೇಲೆ ದಸರಾ ಜಂಬೂಸವಾರಿಯ ಅಂಬಾರಿಯ ಮೆರವಣಿಗೆ ಆಗುತ್ತದೆ  ಎಂದು ಸಿಎಂ ಡಿಕೆ ಶಿವಕುಮಾರ್‌ ತಿಳಿಸಿದರು.New event jk02_new jk02 new

New event,  Mysuru Dasara, CM, DK Shivakumar

 

English Summary
Title

Mysuru Dasara 2026: CM D.K. Shivakumar Inaugurates Karnataka's Grand Cultural Festival and Jumbo Savari Events

Short Description
The world-famous Mysuru Dasara 2026 festival has officially commenced, led by Karnataka Chief Minister D.K. Shivakumar. Transforming the historic royal celebration into a democratic "people's festival," CM Shivakumar inaugurated the grand Chamundeshwari Temple rituals, the "Festival of Democracy" Flower Show at Kuppanna Park, the Dasara Exhibition, and cultural events at Ambavilas Palace. This 11-day cultural extravaganza, scaled to match major national parades, showcases India's rich heritage through traditional music, dance, and wrestling. The grand festivities will culminate on October 21, 2026, with the iconic Jumbo Savari elephant procession and the spectacular Torchlight Parade at Bannimantap Grounds.
Keywords
New event, Mysuru Dasara, CM, DK Shivakumar