Thursday, October 15, 2026

Dasara Wishes

Happy Dasara
Home Front Page ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ಮಂಡ್ಯ,ಅಕ್ಟೋಬರ್‌,15,2026 (www.justkannada.in):  ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ? ಸ್ಟಿಂಗ್‌ ಬಗ್ಗೆ ಮೋದಿ ಜತೆ ಚರ್ಚಿಸಿ ತನಿಖಾ ಸಂಸ್ಥೆಗೆ ಒಪ್ಪಿಸಲಿ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿಗೆ ಜಲಸಂಪನ್ಮೂಲ ಇಲಾಖೆ ಸಚಿವ  ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯ ಬಗ್ಗೆ ಈವರೆಗೂ ಇಲ್ಲದ ಅನುಕಂಪ ಈಗ್ಯಾಕೆ? ಸಿದ್ದರಾಮಯ್ಯ ಮೇಲೆ ದಿಢೀರ್‌ ಅಕ್ಕರೆ ಹುಟ್ಟಲು ಹೇಗೆ ಸಾಧ್ಯ?  ಮಗು ಚಿವುಟಿ ತೊಟ್ಟಿಲು ತೂಗುವ ನಾಟಕವಾಡುವುದು ಎಂದು ಕುಟುಕಿದರು.ಸ್ಟಿಂಗ್‌ ಅಪರೇಷನ್‌ ಜೆಡಿಎಸ್‌ ಬಿಟ್ಟು ಇನ್ಯಾರು ಮಾಡಲು ಸಾಧ್ಯ?- ಸಚಿವ ಚಲುವರಾಯಸ್ವಾಮಿ

ಜೆಡಿಎಸ್‌ ನವರ ಪೇಜ್‌ ನಿಂದಲೇ ಸ್ಟಿಂಗ್‌ ನಡೆದಿದೆ ಎಂಬ ವಿಡಿಯೋ  ಸಿದ್ದರಾಮಯ್ಯ ಮೇಲೆ ಸ್ಟಿಂಗ್‌ ನಡೆಸಲಾಗಿದೆ ಎಂಬ ವಿಡಿಯೋ ಹೀಗಾಗಿ ವಿಡಿಯೋ ಹರಿಬಿಟ್ಟವರನ್ನ ಪೊಲೀಸರು ಬಂಧಿಸಿದ್ದಾರೆ ಇದರಲ್ಲಿ ತಪ್ಪೇನಿದೆ? ಅವರಿಗೂ ಇದಕ್ಕೂ ಏನು ಸಂಬಂಧ? ಕುಮಾರಸ್ವಾಮಿ ಕೇಂದ್ರ ಸಚಿವರು ಅವರ ಕೆಲಸ ಮಾಡಲಿ  ಅದನ್ನ ಬಿಟ್ಟು ಹೀಗೆ ಮಾತಾಡಲು ಅವರಿಗೆ ತಲೆ ಕೆಟ್ಟಿರಬೇಕು ಎಂದು ಗುಡುಗಿದರು.JDS jk02_new jk02 new

JDS, sting operation, Minister,  Chaluvarayaswamy

English Summary
Title

JDS Sting Operation Row: Minister Cheluvarayaswamy Slams Opposition

Short Description
Karnataka Minister N Cheluvarayaswamy has intensified the state's political war of words by accusing the Janata Dal (Secular) [JD(S)] of orchestrating alleged sting operations targeting Congress ministers. Commenting on the controversy surrounding a video involving Chief Minister Siddaramaiah, Cheluvarayaswamy claimed JD(S) leaders specialize in covert setups to engineer cheap political controversies. This follows a high-alert warning from Deputy CM DK Shivakumar regarding blackmail tactics by private agencies. While Union Minister HD Kumaraswamy demanded a CBI probe into the video source, the state has assigned the investigation to the CCB.
Keywords
JDS, sting operation, Minister, Chaluvarayaswamy