Thursday, October 15, 2026

Dasara Wishes

Happy Dasara
Home Front Page ಹೆಚ್‌ ಡಿಕೆಯೇ ಸ್ಟಿಂಗ್‌ ಮಾಡಿರಬಹುದು: ಸಿದ್ದರಾಮಯ್ಯ ಬಗ್ಗೆ ಈಗೇಕೆ ಕನಿಕರ? ಸಚಿವ ಜಮೀರ್‌ ಟೀಕೆ

ಹೆಚ್‌ ಡಿಕೆಯೇ ಸ್ಟಿಂಗ್‌ ಮಾಡಿರಬಹುದು: ಸಿದ್ದರಾಮಯ್ಯ ಬಗ್ಗೆ ಈಗೇಕೆ ಕನಿಕರ? ಸಚಿವ ಜಮೀರ್‌ ಟೀಕೆ

ಹೆಚ್‌ ಡಿಕೆಯೇ ಸ್ಟಿಂಗ್‌ ಮಾಡಿರಬಹುದು: ಸಿದ್ದರಾಮಯ್ಯ ಬಗ್ಗೆ ಈಗೇಕೆ ಕನಿಕರ? ಸಚಿವ ಜಮೀರ್‌ ಟೀಕೆ

 

ಬೆಂಗಳೂರು,ಅಕ್ಟೋಬರ್‌,15,2026 (www.justkannada.in): ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್‌ ಆಪರೇಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಹೆಚ್‌ ಡಿ ಕುಮಾರಸ್ವಾಮಿ ಅವರೇ ಸ್ಟಿಂಗ್‌ ಮಾಡಿರಬಹುದು. ಸಿದ್ದರಾಮಯ್ಯಗೆ ಹಿಂದೆ ಹೇಗೆ ಬೈದಿದ್ದಾರೆ  ಎಂದು ಗೊತ್ತು. ಕುಮಾರಸ್ವಾಮಿಗೆ ಸಿದ್ದರಾಮಯ್ಯ ಮೇಲೆ ಏಕೆ ಕನಿಕರ ಬಂತು? ಎಂದು ಟೀಕಿಸಿದರು.ಹೆಚ್‌ ಡಿಕೆಯೇ ಸ್ಟಿಂಗ್‌ ಮಾಡಿರಬಹುದು: ಸಿದ್ದರಾಮಯ್ಯ ಬಗ್ಗೆ ಈಗೇಕೆ ಕನಿಕರ? ಸಚಿವ ಜಮೀರ್‌ ಟೀಕೆ

ಸಿದ್ದರಾಮಯ್ಯ ದೂರು ಕೊಟ್ಟಿದ್ದಾರೆ ತನಿಖೆ ಆಗುತ್ತಿದೆ. ತನಿಖೆ ಮಾಡಿ ಎಂದು ಕುಮಾರಸ್ವಾಮಿಗೆ ವಹಿಸಿದ್ದಾರಾ?  ಸ್ಟಿಂಗ್‌ ವಿಚಾರವಾಗಿ ಎಸ್‌ ಐಟಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಏನೂ ಚರ್ಚೆಯಾಗಿಲ್ಲ ಎಂದು ಸಚಿವ ಜಮೀರ್‌ ತಿಳಿಸಿದರು.HD Kumaraswamy jk02_new jk02 new

HD Kumaraswamy,  might have orchestrated, sting, Minister, Zameer Ahmed Khan

English Summary
Title

Kumaraswamy Orchestrated Sting? Minister Zameer Ahmed Khan Hits Out

Short Description
Karnataka Minister B.Z. Zameer Ahmed Khan has sparked a fresh political row by claiming Union Minister H.D. Kumaraswamy may have orchestrated the alleged Siddaramaiah sting operation. Khan questioned Kumaraswamy's sudden "sympathy" for Chief Minister Siddaramaiah after the JD(S) leader accused D.K. Shivakumar of plotting to oust the CM using the video. Congress leaders hit back, highlighting that the Central Crime Branch (CCB) is investigating JD(S) social media workers for circulating the defamatory content. Siddaramaiah has already secured a court injunction against the video.
Keywords
HD Kumaraswamy, might have orchestrated, sting, Minister, Zameer Ahmed Khan