Wednesday, October 7, 2026

BDA Apartments

Home Front Page ರೇಣುಕಾಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ರೇಣುಕಾಸ್ವಾಮಿ ಕೊಲೆ ಕೇಸ್: ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ನವದೆಹಲಿ,ಅಕ್ಟೋಬರ್,7,2026 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  14ನೇ ಆರೋಪಿ ಪ್ರದೋಷ್ ಮಾಫಿಸಾಕ್ಷಿಯನ್ನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನವಾರಕ್ಕೆ ಮುಂದೂಡಿಕೆ ಮಾಡಿದೆ.

ಪ್ರಕರಣ ಸಂಬಂಧ ಮಾಫಿಸಾಕ್ಷಿಯಾಗಲು ಆರೋಪಿ ಪ್ರದೋಷ್ ಒಪ್ಪಿದ್ದು ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಪ್ರದೋಷ್ ಮಾಫಿಸಾಕ್ಷಿಗೆ ಕೋರ್ಟ್ ಸಹ  ಅನುಮತಿ ನೀಡಿದೆ. ಇದನ್ನು ಪ್ರಶ್ನಿಸಿ ಆರೋಪಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.Renukaswamy

ಈ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಅಕ್ಟೋಬರ್ 14ಕ್ಕೆ ಮುಂದೂಡಿಕೆ ಮಾಡಿದ್ದು,ನೀಡಲಾಗಿರುವ ತೀರ್ಪುಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.Renukaswamy jk02_new jk02 new

 

English Summary
Title

Renukaswamy Murder Case: SC Adjourns Hearing on Darshan's Plea

Short Description
The Supreme Court of India has adjourned the hearing regarding the high-profile Renukaswamy murder case, which involves popular Kannada actor Darshan Thoogudeepa and his associate Pavithra Gowda. The apex court is reviewing a critical appeal challenging the trial court's decision to grant approver status to co-accused Pradosh S. Rao. While the top court previously enforced strict bail restrictions on Darshan and ordered a fast-tracked daily trial, this latest legal adjournment delays critical scrutiny over witness testimonies. Local courts in Bengaluru continue to push for an expedited trial amid intense legal standoffs.
Keywords
Renukaswamy, murder case, Supreme Court, adjourns, hearing