Wednesday, October 7, 2026

BDA Apartments

ಒಳ್ಳೆಯತನದ ನಮ್ಮ ವರಾಳೆ ಸಾಹೇಬರು BDA JK_Adv BDA Adv
Home Front Page ಹಾಲಿನ ದರ 8 ರೂಪಾಯಿಯಷ್ಟು ಏರಿಕೆಗೆ ನಿರ್ಧಾರ-ಸಚಿವ ಪುಟ್ಟರಂಗಶೆಟ್ಟಿ

ಹಾಲಿನ ದರ 8 ರೂಪಾಯಿಯಷ್ಟು ಏರಿಕೆಗೆ ನಿರ್ಧಾರ-ಸಚಿವ ಪುಟ್ಟರಂಗಶೆಟ್ಟಿ

ಚಾಮರಾಜನಗರ,ಅಕ್ಟೋಬರ್,7,2026 (www.justkannada.in): ರಾಜ್ಯದಲ್ಲಿ ಹಾಲಿನ ದರವನ್ನು 8 ರೂಪಾಯಿಯಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು  ಪಶುಸಂಗೋಪನಾ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ  ಹಾಲಿನ ದರ ಕಡಿಮೆ ಇದೆ. ಕೇರಳ, ತಮಿಳುನಾಡು ಆಂಧ್ರ ಪ್ರದೇಶದಲ್ಲಿ ಹಾಲಿನ ದರ ಹೆಚ್ಚಿದೆ.  ನಮ್ಮ ರಾಜ್ಯದ ರೈತರಿಗೂ ಕೂಡ ಉತ್ತಮ ಬೆಲೆ ಸಿಗಲೇಬೇಕಿದೆ ಎಂದರು.Decision puttaranaga shetty

8 ರೂ.ನಷ್ಟು ದರ ಏರಿಕೆ ಮಾಡಬೇಕೆಂದು ತೀರ್ಮಾನ ಮಾಡಲಾಗಿದೆ.  ನೀತಿ ಸಂಹಿತೆ ಇರುವ ಕಾರಣ ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಸಿಎಂ ಅವರೇ ಮುಂದಿನ ದಿನದಲ್ಲಿ ಈ ಕುರಿತು ಮಾತನಾಡಲಿದ್ದಾರೆ ಎಂದು ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.Decision jk02_new jk02 new

 

English Summary
Title

Karnataka Nandini Milk Price Hike: Cabinet Considers ₹8 Per Litre Rise

Short Description
The Karnataka cabinet is considering a ₹8 per litre hike on Nandini milk prices to support local dairy farmers facing rising production and cattle feed costs. Animal Husbandry Minister C Puttaranga Shetty strongly backed the proposal, noting that Karnataka’s milk rates remain significantly lower than neighbouring states. While the cabinet agrees with the price adjustment in principle, the final decision on the timeline and exact rollout has been left to Chief Minister DK Shivakumar, with an implementation expected after the festive season.
Keywords
Decision, hike milk prices, ₹8, Minister, Puttaranga Shetty