Monday, October 5, 2026

BDA Apartments

Home Front Page ಸುಳ್ಳು ಫಾರ್ಮ್ 7 ನೀಡಿದ್ರೆ ಒಂದು ವರ್ಷ ಜೈಲು- ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾರ್ನಿಂಗ್

ಸುಳ್ಳು ಫಾರ್ಮ್ 7 ನೀಡಿದ್ರೆ ಒಂದು ವರ್ಷ ಜೈಲು- ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾರ್ನಿಂಗ್

ಬೆಂಗಳೂರು,ಅಕ್ಟೋಬರ್,5,2026 (www.justkannada.in):  ಫಾರ್ಮ್ 7 ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಸುಳ್ಳು ಫಾರ್ಮ್ 7 ನೀಡಿದರೇ ಒಂದು ವರ್ಷ ಜೈಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.One year priyank

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ,    ಬಿಜೆಪಿ ಕಾರ್ಯಕರ್ತರು ಎಆರ್ ಒಗಳಿಗೆ ಹಿಂಬರಹ ನೀಡಿದ್ದಾರೆ . ಕೆಲವರು ಸತ್ತಿದ್ದಾರೆ, ಬಿಟ್ಟು ಹೋಗಿದ್ದಾರೆಂದು ಹಿಂಬರಹ ನೀಡಿದ್ದಾರೆ. ಹೀಗಾಗಿ ಸತ್ತಿಲ್ಲ ಬದುಕಿದ್ದೀವಿ ಅಂತಾ ಜನ ಕೇಸ್ ಹಾಕಿದ್ದಾರೆ.  ಬಿಜೆಪಿಯವರಿಗೆ ಪ್ರಿಂಟೆಡ್ ಫಾರ್ಮ್ ಎಲ್ಲಿ ಸಿಕ್ಕಿದೆ ಹೇಳಲಿ? ನಮ್ಮ ವಿರುದ್ದ ದೂರು ಬೇಕಾದರೂ ಕೊಡಲಿ  ಎಂದು  ಹೇಳಿದರು.One year jk02_new jk02 new

Key words: One year, jail, submitting, false Form 7, Home Minister, Priyank Kharge

English Summary
Title

Form 7 Voter Fraud: Priyank Kharge Warns of Jail Term in Karnataka

Short Description
Karnataka Home Minister Priyank Kharge has issued a strict warning against the illegal submission of bulk or false Form 7 applications for voter deletion. Citing Section 31 of the Representation of the People Act, 1950, Kharge stated that making fraudulent declarations in electoral rolls is a criminal offense punishable by up to one year of imprisonment, a fine, or both. The announcement follows Congress allegations accusing opposition parties of attempting mass voter deletion using pre-printed forms during the Special Intensive Revision in Karnataka.
Keywords
One year, jail, submitting, false Form 7, Home Minister, Priyank Kharge