Monday, September 28, 2026

BDA Apartments

October 3 BDA JK_Adv BDA Adv
Home Front Page ಮೈಸೂರು ದಸರಾ ಉದ್ಘಾಟನೆಗೆ ಅ. 3ರಂದು ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನ

ಮೈಸೂರು ದಸರಾ ಉದ್ಘಾಟನೆಗೆ ಅ. 3ರಂದು ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನ

ಮೈಸೂರು ಸೆಪ್ಟಂಬರ್,28,2026 (www.justkannda.in):  ವಿಶ್ವವಿಖ್ಯಾತ ಮೈಸೂರು ದಸರಾ 2026ರ ಕಾರ್ಯಕ್ರಮದ ಉದ್ಘಾಟನೆಗೆ ಕೊಪ್ಪಳದ ಶ್ರೀ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಯ ಅವರನ್ನು ಆಯ್ಕೆ ಮಾಡಲಾಗಿದ್ದು ಅಕ್ಟೋಬರ್ 3 ರಂದು ಜಿಲ್ಲಾಡಳಿತ  ಅಧಿಕೃತ ಆಹ್ವಾನ ನೀಡಲಿದೆ.

ಅಕ್ಟೋಬರ್ 11 ರಂದು ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ನೆರವೇರಲಿದೆ.   ಜಿಲ್ಲಾಡಳಿತದ ಪರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಡಾ:ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಹಾಗೂ ದಸರಾ ಮಹೋತ್ಸವದ ವಿಶೇಷಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಹಾಗೂ ಸ್ವಾಗತ ಸಮಿತಿ ಅವರು ಅಕ್ಟೋಬರ್ 3 ರಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಗವಿಮಠಕ್ಕೆ  ತೆರಳಿ  ಗೌರವ ಪೂರ್ವಕವಾಗಿ ಆಹ್ವಾನ ಪತ್ರಿಕೆ ನೀಡಿ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ  ಯಶಸ್ವಿಗೊಳಿಸುವಂತೆ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಆಹ್ವಾನಿಸಲಿದ್ದಾರೆ.October 3 mysore dasa gavisiddeshwara swamiji

 

English Summary
Title

Koppal Gavimath Seer to Inaugurate Mysuru Dasara 2026 on October 11

Short Description
Sri Abhinava Gavisiddeshwara Mahaswamiji, the revered seer of Koppal Gavimath, has been officially invited to inaugurate the world-famous Mysuru Dasara 2026 festival. Karnataka Minister Shivaraj Tangadagi extended the traditional invitation to the spiritual leader, who has graciously accepted to be the chief guest. The grand state festival (Nada Habba) is scheduled to commence on October 11, 2026, atop Chamundi Hills in Mysuru, followed by a series of cultural events culminating in the spectacular Jamboo Savari.
Keywords
October 3, Invitation, Sri Gavisiddeshwara, inauguration, Mysuru Dasara