Friday, September 25, 2026

BDA Apartments

Home Front Page ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ- ಡಿಸಿಎಂ ಪರಮೇಶ್ವರ್‌

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ತೀರ್ಮಾನ- ಡಿಸಿಎಂ ಪರಮೇಶ್ವರ್‌

ಬೆಂಗಳೂರು,ಸೆಪ್ಟಂಬರ್‌,25,2026 (www.justkannada.in):  ರಾಜ್ಯದಲ್ಲಿ ಭೀಕರ ಬರ ವಿಚಾರ ಮತ್ತು ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿದಂತೆ ವಿಶೇಷ ಅಧಿವೇಶನದಲ್ಲಿ ಚರ್ಚೆಯಾಗಿದ್ದು ಈ ಸಂಬಂಧ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಾ.ಜಿ.ಪರಮೇಶ್ವರ್‌, ಸರ್ವಪಕ್ಷ ಕರೆದೊಯ್ಯಲು  ತೀರ್ಮಾನ ಮಾಡಲಾಗಿದೆ. ಈಗಾಗಲೇ ಸದನದಲ್ಲಿ ಹೇಳಿದ್ದೇವೆ. ಪ್ರಧಾನಿ,  ಕೇಂದ್ರಗೃಹ ಸಚವ  ಕೃಷಿ ಸಚಿವರನ್ನ ಭೇಟಿಯಾಗುತ್ತೇವೆ.Decision parameshwar

ವಿಪಕ್ಷ ಬರಲು ತಯಾರಿದ್ದರೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುತ್ತೇವೆ.  ಇನ್ನೂ ದಿನಾಂಕ ಫಿಕ್ಸ್‌ ಆಗಿಲ್ಲ ಎಂದು ಪರಮೇಶ್ವರ್‌ ತಿಳಿಸಿದರು.Decision jk02

 

English Summary
Title

Kasturirangan Report: Karnataka to Take All-Party Delegation to PM, Says DCM Parameshwara

Short Description
Karnataka Deputy CM G. Parameshwara announced that the state will lead a unified, all-party delegation to meet the Prime Minister regarding the controversial Kasturirangan report. Opposing the Centre’s latest draft notification on the Western Ghats Eco-Sensitive Area (ESA), the state legislature unanimously passed a resolution to safeguard local interests. DCM Parameshwara stressed that implementing environmental restrictions without physical, ground-level surveys directly threatens regional livelihoods, farming communities, and basic infrastructure development. The collective delegation aims to secure vital modifications from the central government.
Keywords
Decision, all-party delegation, center, DCM, Parameshwar