Thursday, September 10, 2026

BDA Apartments

Home Front Page ಹೊಸರಿಗೂ ಅವಕಾಶ, ಹಿರಿಯರಿಗೂ ಬ್ಯಾಲೆನ್ಸ್ ಮಾಡ್ತಾರೆ- ಶಾಸಕ ಸಂತೋಷ್ ಲಾಡ್

ಹೊಸರಿಗೂ ಅವಕಾಶ, ಹಿರಿಯರಿಗೂ ಬ್ಯಾಲೆನ್ಸ್ ಮಾಡ್ತಾರೆ- ಶಾಸಕ ಸಂತೋಷ್ ಲಾಡ್

ಬೆಂಗಳೂರು,ಜುಲೈ,27,2026 (www.justkannada.in):  ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದ್ದು ಸಿಎಂ ಡಿಕೆ ಶಿವಕುಮಾರ್ ಈ ಬಗ್ಗೆ ಚರ್ಚಿಸಲು ದೆಹಲಿಗೆ ಹಾರಿದ್ದಾರೆ.

ಸಂಪುಟ ವಿಸ್ತರಣೆ ಶಾಸಕರ ಲಾಬಿ ಕುರಿತು ಮಾತನಾಡಿರುವ ಶಾಸಕ ಸಂತೋಷ್ ಲಾಡ್, ಎಲ್ಲರಿಗೂ ಮಂತ್ರಿಯಾಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.  ಆದರೆ ಎಲ್ಲರನ್ನೂ ಸಚಿವರನ್ನಾಗಿ ಮಾಡಲು ಆಗವುದಿಲ್ಲ ಹೈಕಮಾಂಡ್ ಏನು ತೀರ್ಮಾನ ಮಾಡಬೇಕೋ ಮಾಡುತ್ತೆ ಎಂದರು.

ಹೊಸಬರಿಗೂ ಅವಕಾಶ ಕೊಡುತ್ತಾರೆ, ಹಿರಿಯರಿಗೂ ಬ್ಯಾಲೆನ್ಸ್ ಮಾಡುತ್ತಾರೆ ಕಾದು ನೋಡಬೇಕು ಎಂದು ಶಾಸಕ ಸಂತೋಷ್ ಲಾಡ್ ತಿಳಿಸಿದರು.

Key words: Cabinet expansion, MLA, Santosh Lad