Saturday, September 12, 2026

BDA Apartments

Home Front Page 2026ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ನಲ್ಲಿ ತನಿಷ ಕಾರ್ತಿಕ್ ಮೊದಲ RANK

2026ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ನಲ್ಲಿ ತನಿಷ ಕಾರ್ತಿಕ್ ಮೊದಲ RANK

ಬೆಂಗಳೂರು,ಜೂನ್,6,2026 (www.justkannada.in): 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(CET) ಫಲಿತಾಂಶವನ್ನ ಪ್ರಕಟಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಸಿಇಟಿ ಫಲಿತಾಂಶವನ್ನ ಪ್ರಕಟಿಸಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ 2,83,603 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. 2026ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ BDA JK_Adv BDA Adv

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್ ವಿ ಕಾಲೇಜು ವಿದ್ಯಾರ್ಥಿನಿ ತನಿಷ ಕಾರ್ತಿಕ್  ಮೊದಲ ರ್ಯಾಂಕ್ ಪಡೆದರೇ ಸೃಜನ್ 2ನೇ ರ್ಯಾಂಕ್ ಬೆಂಗಳೂರು ನಿನಾದ್ ವಸಿಷ್ಠ 3ನೇ ರ್ಯಾಂಕ್  ಪಡೆದಿದ್ದಾರೆ.ಇಂಜಿನಿಯರಿಂಗ್ ನಲ್ಲಿ ತನಿಷ ಕಾರ್ತಿಕ್ ಮೊದಲ RANK cet

ಪಶು ವೈದ್ಯಕೀಯ ವಿಭಾಗದಲ್ಲಿ ಬೇಸ್ ಪಿಯುಕಾಲೇಜಿನ ನಯನಾ ಗೋಪಿ ಮೊದಲ ರ್ಯಾಂಕ್ ಪಡೆದಿದ್ದಾರೆ.

Key words: CET 2026, results, announced