Saturday, September 12, 2026

BDA Apartments

ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡ್ತೇನೆ- ಸಚಿವ ಕೃಷ್ಣಭೈರೇಗೌಡ BDA JK_Adv BDA Adv
Home Front Page ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡ್ತೇನೆ- ಸಚಿವ ಕೃಷ್ಣಭೈರೇಗೌಡ

ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡ್ತೇನೆ- ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಜೂನ್,6,2026 (www.justkannada.in):   ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡುತ್ತೇನೆ ಎಂದು ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣಭೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ನಾನು ಕಂದಾಯ ಖಾತೆಯನ್ನೇ ಕೇಳಿದ್ದೆ. ಆದರೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡುತ್ತೇನೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರೆ ಕೆಲಸ ಆಗುತ್ತೆ ಎಂದರು.ಬೆಂಗಳೂರು ಅಭಿವೃದ್ದಿಗೆ 100% ಕೆಲಸ ಮಾಡ್ತೇನೆ BDA JK_Adv BDA Adv

ಸಚಿವ ಸ್ಥಾನದ ಗೊಂದಲವನ್ನು ಸಿಎಂ ಡಿಕೆ ಶಿವಕುಮಾರ್  ಬಗೆಹರಿಸುತ್ತಾರೆ. ಖಾತೆ ವಿವಾದ ಕಗ್ಗಂಟನ್ನು ಹೈಕಮಾಂಡ್ ಬಗೆಹರಿಸುತ್ತೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.ಸಚಿವ ಕೃಷ್ಣಭೈರೇಗೌಡ jk02_new jk02 new

Key words: work 100%, Bengaluru, development, Minister, Krishna Bhairegowda