ಇಸ್ಲಾಮಾಬಾದ್,ಏಪ್ರಿಲ್,10,2026 (www.justkannada.in): 15 ದಿನಗಳ ಕಾಲ ತಾತ್ಕಾಲಿಕ ಕದನ ವಿರಾಮ ಘೋಷಣೆಯಾದ ಬೆನ್ನಲ್ಲ ಇಂದು ಅಥವಾ ನಾಳೆ ಅಮೆರಿಕ –ಇರಾನ್ ನಡುವೆ ನಡೆಯಬೇಕಿದ್ದ ಸಂಧಾನಸಭೆ ಮುಂದೂಡಿಕೆಯಾಗಿದೆ.
ಪಾಕಿಸ್ತಾನದಲ್ಲಿ ಇಂದು ಅಥವಾ ನಾಳೆ ನಡೆಯಬೇಕಿದ್ದ ಸಂಧಾನ ಸಭೆ ಮುಂದೂಡಿಕೆಯಾಗಿದೆ. ಇಸ್ಲಾಮಾಬಾದ್ ನಲ್ಲಿ 2 ದೇಶಗಳ ನಡುವೆ ಸಂಧಾನ ಸಭೆ ನಿಗದಿಯಾಗಿತ್ತು. ನಿಯೋಗಗಳು ಬಾರದ ಹಿನ್ನೆಲೆ ಶಾಂತಿ ಸಂಧಾನ ಸಭೆ ಮುಂದೂಡಿಕೆಯಾಗಿದೆ.
ಇನ್ನು ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ನಿಲ್ಲಿಸಬೇಕು. ಅಲ್ಲಿವರೆಗೂ ಸಂಧಾನ ಸಭೆಯಲ್ಲಿ ಬಾಗಿಯಾಗಲ್ಲ ಎಂದು ಇರಾನ್ ತಿಳಿಸಿದೆ ಎನ್ನಲಾಗಿದೆ.
Key words: Postponement, negotiations, between, America and Iran







