Monday, October 12, 2026

Dasara Wishes

ನಟ ದರ್ಶನ್ ಗೆ ಜೈಲೇ ಗತಿ: ಮತ್ತೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ DasraWishes_JK DasraWishes JK
Happy Dasara
Home Front Page ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನ: ಮತದಾರರಿಂದ ಬಿರುಸಿನ ವೋಟಿಂಗ್

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನ: ಮತದಾರರಿಂದ ಬಿರುಸಿನ ವೋಟಿಂಗ್

ತಿರುವನಂತಪುರಂ,ಏ‍ಪ್ರಿಲ್,9,2026 (www.justkannada.in): ಇಂದು ಕೇರಳ, ಅಸ್ಸಾಂ, ಪುದುಚೇರಿ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಮತದಾನ ನಡೆಯುತ್ತಿದೆ.

ಕೇರಳಾದ 140 ಕ್ಷೇತ್ರಗಳಿಗೆ ಅಸ್ಸಾಂನ 126 ಕ್ಷೇತ್ರಗಳಿಗೆ  ಮತ್ತು ಪುದುಚೇರಿಯ ಎಲ್ಲಾ 30 ಕ್ಷೇತ್ರಗಳಿಗೆ  ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ನಡೆಸುತ್ತಿದ್ದಾರೆ.

ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು  ಮೂರು ರಾಜ್ಯಗಳು ಸೇರಿ 5 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಮೇ 4 ರಂದು ಹೊರಬೀಳಲಿದೆ.

Key words: Voting, three states, assembly elections