ವಾಷಿಂಗ್ಟನ್,ಮಾರ್ಚ್,2,2026 (www.justkannada.in): ಮಧ್ಯಪ್ರಾಷ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದು ಕದನ ಕಾರ್ಮೋಡ ಕವಿದಿದೆ. ಈ ನಡುವೆ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೇರಿಕಾ ದಾಳಿ ಮುಂದುವರೆಸಿವೆ.
ಈ ಬಗ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು ಇರಾನ್ ಮೇಲೆ ಅಮೇರಿಕಾ, ಇಸ್ರೇಲ್ ದಾಳಿ ಮುಂದುವರೆದಿದೆ. ಇರಾನ್ ನ್ 9 ಹಡಗುಗಳನ್ನ ನಾಶಪಡಿಸಿದ್ದೇವೆ ಹಾಗೆಯೇ ಇರಾನ್ ನ 48 ಪ್ರಮುಖ ಅಧಿಕಾರಿಗಳನ್ನ ಹತ್ಯೆ ಮಾಡಿದ್ದೇವೆ ಎಂದಿದ್ದಾರೆ.
ದಕ್ಷಿಣ ಭೈರತ್ ನಲ್ಲಿ ದಾಳಿಯಿಂದಾಗಿ 10ಜನರು ಸಾವನ್ನಪ್ಪಿದ್ದಾರೆ. ಅಮೇರಿಕಾ ಇಸ್ರೇಲ್ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಕಮೈನೆ ಹತ್ಯೆಯಾಗಿದೆ.
Key words: Iran, attack Israel, America- Donald Trump







