ಬೆಂಗಳೂರು, ಜೂ.೦೩,೨೦೨೫: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಬೆಂಗಳೂರಿನ “ ಒನ್8 ಕಮ್ಯೂನ್ “ ಪಬ್ ಮತ್ತು ರೆಸ್ಟೋರೆಂಟ್ ಗೆ ಕಾನೂನು ಸಂಕಷ್ಟ ಎದುರಾಗಿದೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (COTPA) ಉಲ್ಲಂಘಿಸಿ ಗೊತ್ತುಪಡಿಸಿದ ಧೂಮಪಾನ ಪ್ರದೇಶವಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸಂಸ್ಥೆಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಆವರಣದಲ್ಲಿ ಗೊತ್ತುಪಡಿಸಿದ ಧೂಮಪಾನ ಪ್ರದೇಶವಿಲ್ಲದಿದ್ದಕ್ಕಾಗಿ COTPA ಯ ಸೆಕ್ಷನ್ 4 ಮತ್ತು 21 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದರಿಂದಾಗಿ ಈಗ ಬೆಂಗಳೂರಿನಲ್ಲಿರುವ ವಿರಾಟ್ ಕೊಹ್ಲಿಯ ಒನ್8 ಕಮ್ಯೂನ್ ಪಬ್ ತಂಬಾಕು ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಕಾನೂನು ಕ್ರಮ ಎದುರಿಸುವಂತಾಗಿದೆ.
ಕೃಪೆ: ಫ್ರೀ ಪ್ರೆಸ್ ಜರ್ನಲ್.
KEY WORDS: Bangalore, Cubbon Park police, Suo motu case, Cricketer. Virat Kohli, faces legal troubles
SUMMARY:
Bangalore Cubbon Park police Suo motu case. Cricketer Virat Kohli faces legal troubles…!
Bengaluru’s One8 Commune, a pub and restaurant owned by Indian cricketer Virat Kohli, is once again facing legal trouble. The Cubbon Park Police have filed a suo motu case against the establishment for allegedly violating the Cigarettes and Other Tobacco Products Act (COTPA) by operating without a designated smoking area. A case has been registered under Sections 4 and 21 of the COTPA for the lack of a designated smoking area within the premises