Wednesday, September 30, 2026

BDA Apartments

MYSORE MAHARANI COLLEGE: ಅವಶೇಷಗಳಡಿ ಸದ್ದಾಂ ಸಿಲುಕಿರುವ ಶಂಕೆ..? BDA JK_Adv BDA Adv
Home Crime MYSORE MAHARANI COLLEGE: ಅವಶೇಷಗಳಡಿ ಸದ್ದಾಂ ಸಿಲುಕಿರುವ ಶಂಕೆ..?

MYSORE MAHARANI COLLEGE: ಅವಶೇಷಗಳಡಿ ಸದ್ದಾಂ ಸಿಲುಕಿರುವ ಶಂಕೆ..?

MYSORE MAHARANI COLLEGE: SADDAM FEARED TRAPPED UNDER THE DEBRIS?

 

ಮೈಸೂರು, ಜ.೨೮, ೨೦೨೫:  ಮಹಾರಾಣಿ ಮಹಿಳಾ ಕಾಲೇಜುನಲ್ಲಿ ಕಟ್ಟಡ ಕುಸಿತ. ಕಟ್ಟಡ ಕೆಡವುವಾಗ ಏಕಾಏಕಿ ಕುಸಿದ ಕಟ್ಟಡ. 14 ಜನ ಕಟ್ಟಡ ಕೆಲಸ  ಮಾಡ್ತಿದ್ದ ಕಾರ್ಮಿಕರು. ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ಇಂದು 4 ಗಂಟೆ ವೇಳೆಯಲ್ಲಿ ನೆಡೆದ ಘಟನೆ.

ಏಕಾಏಕಿ ನೆಲ ಕಚ್ಚಿತ ಕಟ್ಟಡ. 13 ಕಾರ್ಮಿಕರು ಪ್ರಾಣಾಪಾಯದಿಂದ ಪಾರು. ಕಟ್ಟಡ ಕುಸಿತದಲ್ಲಿ ಸಿಲುಕಿರುವ ಓರ್ವ ಕಾರ್ಮಿಕ. ಕಾರ್ಮಿಕರನನ್ನು ಹುಡುಕುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಹಾಗು ಪೊಲೀಸರು. ಸ್ಥಳಕ್ಕೆ ಆಗಮಿಸಿರುವ ಶಾಸಕ ಕೆ .ಹರೀಶ್ ಗೌಡ ಮತ್ತು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ.

ಅಗ್ನಿಶಾಮಕ ಸಿಬ್ಬಂದಿಯಿಂದ ತೆರವು ಕಾರ್ಯಾಚರಣೆ, ಸದ್ದಾಂ ಗೌಸಿಯನಗರದ ಕಾರ್ಮಿಕ. ಕಟ್ಟಡದೊಳಗೆ ಸಿಲುಕಿರುವ ಕಾರ್ಮಿಕ. ಕಿಟಕಿಗಳನ್ನ ತೆಗದು ಹಾಕುವ ವೇಳೆ ಘಟನೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯ.

key words: MYSORE, MAHARANI COLLEGE, SADDAM, FEARED TRAPPED, UNDER THE DEBRIS?