Tuesday, September 22, 2026

BDA Apartments

ಶಾಸಕ ಯತ್ನಾಳ್ ಪ್ರತ್ಯೇಕ ಹೋರಾಟ: ಮಾಜಿ ಸಿಎಂ ಬಿಎಸ್ ವೈ ಗರಂ BDA JK_Adv BDA Adv
Home Front Page ಶಾಸಕ ಯತ್ನಾಳ್ ಪ್ರತ್ಯೇಕ ಹೋರಾಟ: ಮಾಜಿ ಸಿಎಂ ಬಿಎಸ್ ವೈ ಗರಂ

ಶಾಸಕ ಯತ್ನಾಳ್ ಪ್ರತ್ಯೇಕ ಹೋರಾಟ: ಮಾಜಿ ಸಿಎಂ ಬಿಎಸ್ ವೈ ಗರಂ

ಬೆಂಗಳೂರು,ನವೆಂಬರ್,26,2024 (www.justkannada.in):  ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ  ಪ್ರತ್ಯೇಕ ಹೋರಾಟಕ್ಕೆ ಮುಂದಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಬಿಎಸ್ ಯಡಿಯೂರಪ್ಪ.  ಸ್ವಪ್ರತಿಷ್ಠೆಗಾಗಿ ಶಾಸಕ ಯತ್ನಾಳ್ ಹೋರಾಟ ಮಾಡುತತಿದ್ದಾರೆ. ಪ್ರತ್ಯೇಕ ಹೋರಾಟ ಮಾಡೋದು ಶೋಭೆತರಲ್ಲ. ಎಲ್ಲರೂ ಸೇರಿ ಪಕ್ಷ ಸಂಘಟನೆಗೆ ಮನವಿ ಮಾಡುತ್ತೇವೆ ವಿಜಯೇಂಧ್ರ ಮನವಿಗೂ ಯತ್ನಾಳ್ ಒಪ್ಪಿಲ್ಲ ಎಂದರು.

ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಹಿನ್ನಡೆಯಾಗಿದೆ. ಸೋಲಿನ ಕುರಿತು ನಾವೆಲ್ಲಾ ಕುಳಿತು ಚರ್ಚೆ ಚರ್ಚೆ ಮಾಡುತ್ತೇವೆ. ಇನ್ನು ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.

ಸೋಲಿಗೆ  ಬಿಎಸ್ ವಿಜಯೇಂದ್ರ, ಮಾಜಿ ಸಿಎಂ ಬಿಎಸ್ ವೈ ಕಾರಣ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಬಿಎಸ್ ವೈ ಮತ್ತು  ಬಿಎಸ್ ವೈ ವಿಜಯೇಂದ್ರ  ಪ್ರಶ್ನೆ ಬರಲ್ಲ ಎಲ್ಲರೂ ರೂ ಸೇರಿ ಜವಾಬ್ದಾರಿ ವಹಿಸಬೇಕು. ಏನೋ  ಲೋಪ ಆಗಿದೆ ಎಂದು ಚರ್ಚಿಸುತ್ತೇವೆ ಎಂದರು.

Key words: MLA , Yatnal, fighting, separatel, Former CM,