Monday, October 26, 2026

Dasara Wishes

ಇಂದು ದೆಹಲಿಗೆ ಸಿಎಂ ಸಿದ್ದರಾಮಯ್ಯ DasraWishes_JK DasraWishes JK
Happy Dasara
Home Cinema ‘ಪೈಲ್ವಾನ್’ ಪೈರಸಿ: ಮತ್ತೊಬ್ಬ ಪೊಲೀಸರರ ಬಲೆಗೆ

‘ಪೈಲ್ವಾನ್’ ಪೈರಸಿ: ಮತ್ತೊಬ್ಬ ಪೊಲೀಸರರ ಬಲೆಗೆ

ಬೆಂಗಳೂರು, ಸೆಪ್ಟೆಂಬರ್ 23, 2019 (www.justkannada.in): ‘ಪೈಲ್ವಾನ್’ ಸಿನಿಮಾ ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

32 ವರ್ಷದ ಪ್ರವೀಣ್ ಬಂಧಿತ ಆರೋಪಿ. ನೇತಾಜಿ ನಗರ ನಿವಾಸಿಯಾಗಿರುವ ಪ್ರವೀಣ್ ಮೊಬೈಲ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದು, ‘ಪೈಲ್ವಾನ್’ ಸಿನಿಮಾ ಡೌನ್ಲೋಡ್ ಮಾಡಿ 10 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

‘ಪೈಲ್ವಾನ್’ ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ‘ಪೈಲ್ವಾನ್’ ಪೈರಸಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.