Thursday, September 17, 2026

BDA Apartments

ಭಾರತದ ವಾಯುಪಡೆಯ ಯುದ್ದ ವಿಮಾನ ಪತನ BDA JK_Adv BDA Adv
Home Crime ಭಾರತದ ವಾಯುಪಡೆಯ ಯುದ್ದ ವಿಮಾನ ಪತನ.

ಭಾರತದ ವಾಯುಪಡೆಯ ಯುದ್ದ ವಿಮಾನ ಪತನ.

ರಾಜಸ್ಥಾನ,ಮಾರ್ಚ್,12,2024(www.justkannada.in):  ಭಾರತೀಯ ವಾಯುಪಡೆಗೆ(ಐಎಎಫ್) ಸೇರಿದ ಯುದ್ದ ವಿಮಾನ ಪತನವಾಗಿದೆ.

ರಾಜಸ್ಥಾನದ ಜೈಸಲ್ಮೇರ್‌ ನಲ್ಲಿ  ಐಎಎಫ್ ಗೆ ಸೇರಿದ ತೇಜಸ್ ವಿಮಾನವೊಂದು ಪತನವಾಗಿದೆ. ತರಬೇತಿ ಕಾರ್ಯಚರಣೆಯ ವೇಳೆಯೇ ಅಪಘಾತಕ್ಕೆ ಒಳಗಾದ ತೇಜಸ್, ನೆಲಕ್ಕೆ ಅಪ್ಪಳಿಸಿದ್ದು,  ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.ಭಾರತದ ವಾಯುಪಡೆಯ ಯುದ್ದ ವಿಮಾನ ಪತನ IAF

ಈ ವೇಳೆ ಪೈಲೆಟ್ ಅಪಾಯದಿಂದ ಪಾರಾಗಿದ್ದಾರೆ. 23 ವರ್ಷಗಳಲ್ಲಿ ತೇಜಸ್ ಅಪಘಾತಕ್ಕೆ ಈಡಾಗಿದ್ದು ಇದೇ ಮೊದಲಬಾರಿಗೆ ಎನ್ನಲಾಗಿದೆ.

Key words: Indian Air Force- fighter- jet- crashes.