Friday, October 16, 2026

Dasara Wishes

Happy Dasara
Home Cinema ಸಲಗ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಸಲಗ ಚಿತ್ರದ ಹೊಸ ಪೋಸ್ಟರ್ ಅನಾವರಣಗೊಳಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

 

ಬೆಂಗಳೂರು,ಸೆ,1,2019(www.justkannada.in): ನಟ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಚಿತ್ರದ ಹೊಸ ಪೋಸ್ಟರನ್ನ  ನಟ  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅನಾವರಣಗೊಳಿಸಿದ್ದಾರೆ.

ಇಷ್ಟು ದಿನ ‘ಸಲಗ’ ಮೇಕಿಂಗ್ ಪೋಸ್ಟರ್ ಗಳಿಂದ ಭಾರಿ ಸದ್ದು ಮಾಡಿದೆ. ಈಗ ಅಧಿಕೃತವಾಗಿ ಸಲಗ ಚಿತ್ರದ ಲುಕ್ ಬಹಿರಂಗವಾಗಿದ್ದು, ದುನಿಯಾ ವಿಜಯ್ ಕೈಯಲ್ಲಿ ಲಾಂಗ್ ಹಿಡಿದು ಕೂತಿರುವ ಫೋಟೋ ಗೆಟಪ್ ರಗಡ್ ಆಗಿದೆ.

ಈ ಚಿತ್ರವನ್ನ ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದು, ದುನಿಯಾ ವಿಜಯ್ ನಟಿಸುತ್ತಿದ್ದಾರೆ. ಧನಂಜಯ್ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ನಾಯಕಿಯಾಗಿ ಬಣ್ಣ ಹಚ್ಚಿಸಿದ್ದಾರೆ.