Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ 2ವಾರ ವಿಸ್ತರಣೆ ಬಗ್ಗೆ ನಾಳೆ ಅಧಿಕೃತ ತೀರ್ಮಾನ- ನ್ಯಾ.ಬಿ.ವೀರಪ್ಪ.

ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ 2ವಾರ ವಿಸ್ತರಣೆ ಬಗ್ಗೆ ನಾಳೆ ಅಧಿಕೃತ ತೀರ್ಮಾನ- ನ್ಯಾ.ಬಿ.ವೀರಪ್ಪ.

ಬೆಂಗಳೂರು,ಫೆಬ್ರವರಿ,13,2023(www.justkannada.in): ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರಗಳ ಕಾಲ ವಿಸ್ತರಣೆ ಬಗ್ಗೆ ನಾಳೆ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಕಾನೂನು ಸೇವೆ ಪ್ರಾಧಿಕಾರದ ಅಧ್ಯಕ್ಷ ನ್ಯಾ. ಬಿ.ವೀರಪ್ಪ ತಿಳಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಇಂದು ಮಾತನಾಡಿದ ನ್ಯಾ.ಬಿ.ವೀರಪ್ಪ, ಟ್ರಾಫಿಕ್ ಫೈನ್ ರಿಯಾಯಿತಿ ವಿಸ್ತರಿಸುಂತೆ ಜನಸಾಮಾನ್ಯರಿಂದ ಬೇಡಿಕೆ ಇದೆ.  ಸಾರಿಗೆ ಇಲಾಖೆಯಿಂದಲೂ ಈ ಸಂಬಂಧ ಪತ್ರ ಬಂದಿದೆ.  ಸಿಜೆ ಪ್ರಸನ್ನಬಿ ವರಾಳೆ ಸಹ  ಒಪ್ಪಿಗೆ ಸೂಚಿಸಿದ್ದಾರೆ. ನಾಳೆ ಈ ಬಗ್ಗೆ ಅಧಿಕೃತವಾಗಿ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.tra

Key words: Tomorrow – official- decision – extension – traffic- fine- discount- again.