Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಮೈಸೂರು ಜಿಲ್ಲೆಯ ಪತ್ರಕರ್ತರ ಪಟ್ಟಿ ಹೀಗಿದೆ..

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಮೈಸೂರು ಜಿಲ್ಲೆಯ ಪತ್ರಕರ್ತರ ಪಟ್ಟಿ ಹೀಗಿದೆ..

ಮೈಸೂರು,ಫೆಬ್ರವರಿ,9,2023(www.justkannada.in):  ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ  ಶೆಣೈ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಮಾಧ್ಯಮಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021 ಮತ್ತು 2022) .ನಾಡಿನ ವಿವಿಧ ಪತ್ರಕರ್ತರನ್ನು ಮಾಧ್ಯಮ ವಾರ್ಷಿಕ ಪ್ರಶಸ್ತಿ” ಮತ್ತು “ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.

ಮೈಸೂರು ಜಿಲ್ಲೆಯಿಂದ ಆಯ್ಕೆಯಾದ ಪತ್ರಕರ್ತರ ಪಟ್ಟಿ ಹೀಗಿದೆ.

2020ನೇ ಸಾಲಿನ ವಾರ್ಷಿಕ ಪ್ರಶಸ್ತಿ…

ಮುಳ್ಳೂರು ರಾಜು –ವಿಜಯವಾಣಿ ಮೈಸೂರು.

 2021ರ ವಾರ್ಷಿಕ ಪ್ರಶಸ್ತಿ…

ಗೋವಿಂದೇಗೌಡ- ಮೈಸೂರು ಮಿತ್ರ,

ಅ.ಮ ಸುರೇಶ್ -ಉದಯವಾಣಿ,

ಮುಳ್ಳೂರು ಶಿವಪ್ರಸಾದ್- ಆಂದೋಲನ,

ಕೆಪಿ ನಾಗರಾಜ್- ಪಬ್ಲಿಕ್ ಟಿವಿ

ನಂಜನಗೂಡು ಮೋಹನ್- ವಿಶ್ವವಾಣಿ

ನಾಗೇಶ್ ಪಾಣತ್ತಲೆ-ವಿಜಯಕರ್ನಾಟಕ, ಕೊಡಗು

2022ನೇ ಸಾಲಿನ ಮಾಧ್ಯ ವಾರ್ಷಿಕ ಪ್ರಶಸ್ತಿ….

ಕೆ.ಬಿ ರಮೇಶ್ ನಾಯಕ -ಆಂದೋಲನ,ಚಾಮರಾಜನಗರ ,

ಕೆ.ಬಿ ರಮೇಶ್ ನಾಯಕ

ಡಾ ಬಿ,ಆರ್ ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ 2020ನೇ ಸಾಲಿನ ಪ್ರಶಸ್ತಿಗೆ ಮೈಸೂರು ವಿವಿ ಪ್ರಾಧ್ಯಾಪಕರಾದ ಪ್ರೊ. ಇಂದಿರಾ ಆರ್, 2022ನೇ ಸಾಲಿನ ಪ್ರಶಸ್ತಿಗೆ ಮೈಸೂರು ವಿವಿ ಪ್ರಾಧ್ಯಾಪಕರಾದ ಮುಜಾಫರ್ ಅಸ್ಸಾದಿ ಭಾಜನರಾಗಿದ್ದಾರೆ.

Key words: list -journalists – Mysore -district – selected – Karnataka Media -Academy -Award.