Monday, September 28, 2026

BDA Apartments

ಬೈಕ್ ಗಳ ಮಧ್ಯೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು BDA JK_Adv BDA Adv
Home Crime ಬೈಕ್ ಗಳ ಮಧ್ಯೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು.

ಬೈಕ್ ಗಳ ಮಧ್ಯೆ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು.

ಯಾದಗಿರಿ,ಡಿಸೆಂಬರ್,26,2022(www.justkannada.in): ಬೈಕ್ ಗಳ ಮಧ್ಯೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆ ಕಕ್ಕೇರಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಬಾಲಪ್ಪ, ಜಟ್ಟೆಪ್ಪ, ಪರಸಪ್ಪ ಮೃತಪಟ್ಟವರು. ಕೋಟೆಗುಡ್ಡ ಗ್ರಾಮದ ಬಾಲಪ್ಪ, ಜಟ್ಟಪ್ಪ ಇಬ್ಬರು ಕುರುಗಾಹಿಗಳು. ಕೊಡೆಕಲ್ ಗ್ರಾಮದ ಪರಸಪ್ಪ ತರಕಾರಿ ವ್ಯಾಪಾರಿಯಾಗಿದ್ದಾರೆ.ಬೈಕ್ ಗಳ ಮಧ್ಯೆ ಡಿಕ್ಕಿ accident

ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದು  ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Collision-between-bikes-Three died – spot.